HEALTH TIPS

ಸಮರಸ ವಾರಿಧಿ-ಇ-ಆನ್ ಲೈನ್ ಮಾಸ ಪತ್ರಿಕೆ-ಸಂಚಿಕೆ 2

 ಸಮರಸ ವಾರಧಿಯ ಎರಡನೇ ಸಂಚಿಕೆಯನ್ನು ಇಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಬಿಡುಗಡೆಗೊಳಿಸಿದರು.

ನಮ್ಮ ನಿಮ್ಮೊಳಗಿನ-ಸಂ-ವಾದ

ಸಮರಸ ಸುದ್ದಿ ಎಂಟನೇ ವರ್ಷಕ್ಕೆ ಕಾಲಿರಿಸಿದ ಸಂದರ್ಭ, ಕಳೆದ ತಿಂಗಳು(ಸಪ್ಟಂಬರ್)ಆರಂಭಿಸಲಾದ ಆನ್ ಲೈನ್ ಇ-ಮಾಸಪತ್ರಿಕೆ ವಾರಿಧಿಯ ಎರಡನೇ ತಿಂಗಳು ಅಕ್ಟೋಬರ್ ನ ಸಂಚಿಕೆ ತಮ್ಮ ಮುಂದಿದೆ.

ವರ್ತಮಾನ ಕಾಲದ ಯುವ ಮನಸ್ಸುಗಳು ಅನುಭವಿಸುವ ಉದ್ಯೋಗ ಸಮಸ್ಯೆಗಳ ಬಗ್ಗೆ ಪ್ರಮುಖ ವಿಚಾರ ಮುಂದಿಟ್ಟು ಈ ಸಂಚಿಕೆ ಒಂದೆರಡು ಲೇಖನಗಳ ಮೂಲಕ ಚರ್ಚಿಸಲು ಬಯಸಿದೆ. ಜೊತೆಗೆ ಕತೆ, ಕವನ, ಇತರ ಲೇಖನಗಳು(ನವರಾತ್ರಿಯೂ ಸೇರಿದಂತೆ) ಈ ಪತ್ರಿಕೆಯಲ್ಲಿ ಓದುಗರ ಮುಂದಿಡಲು ಹರ್ಷಿಸುತ್ತೇವೆ. 

ಕಳೆದ ಮೊದಲ ಸಂಚಿಕೆ ಬಹುಸಂಖ್ಯೆ ಜನರಿಂದ ನಿರೀಕ್ಷೆಗೂ ಮೀರಿ ಓದುಗರನ್ನು ತಲುಪಿರುವುದು ನಮ್ಮ ಉತ್ಸಾಹವನ್ನು ನೂರ್ಮಡಿಗೊಳಿಸಿದೆ. ಕಾಸರಗೋಡಿಗೆ ಸಂಬಂಧಿಸಿ ಇ-ಆನ್ ಲೈನ್ ಮಾಸಪತ್ರಿಕೆ ಸಮರಸ ಸುದ್ದಿಯಂತೆಯೇ ಮೊದಲನೆಯದು. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಹೀಗೆಯೇ ಇರಲೆಂಬ ಆಶಯ ಹಾಗೂ ಮನವಿ ನಮ್ಮದು. 

ಪಿ.ಡಿ.ಎಫ್.ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ:  https://drive.google.com/file/d/1oorA15Wq6Tj04ZrMoNTH0YBl2RYRqCrJ/view?usp=sharing


























https://drive.google.com/file/d/1oorA15Wq6Tj04ZrMoNTH0YBl2RYRqCrJ/view?usp=drive_link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries