ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 25, 2017
ಯಕ್ಷಗಾನ ತಾಳಮದ್ದಳೆ
ಉಪ್ಪಳ: ಜೋಡುಕಲ್ಲು ಸೊಂದಿ ಶ್ರೀ ದುಗರ್ಾಲಯಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಖ್ಯಾತ ಕಲಾವಿದರಿಂದ `ಸಮರ ಸೌಗಂಧಿಕ' ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆಯು ಸೆ.30ರಂದು ಬೆಳಿಗ್ಗೆ 9ಗಂಟೆಯಿಂದ ನಡೆಯಲಿದೆ.
ಭಾಗವತರಾಗಿ ಕುರಿಯ ಗಣಪತಿ ಶಾಸ್ತ್ರಿ , ಚೆಂಡೆ - ಮದ್ದಳೆಯಲ್ಲಿ ರಾಮಮೂತರ್ಿ ಕುದ್ರೆಕೋಡ್ಲು, ಚಿಪ್ಪಾರು ರಾಜಾರಾಮ ಬಲ್ಲಾಳ್, ಅರ್ಥದಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ಜಯಪ್ರಕಾಶ್ ಶೆಟ್ಟಿ ಪೆಮರ್ುದೆ, ರಾಮಕೃಷ್ಣ ಭಟ್ ಪೆವರ್ೋಡಿ ಪಾಲ್ಗೊಳ್ಳುವರು.