ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 25, 2017
ಶಿಕ್ಷಕ ಹುದ್ದೆಗೆ ಸಂದರ್ಶನ
ಪೆರ್ಲ: ಎಣ್ಮಕಜೆ ಪಂಚಾಯತ್ನ ಜಿಎಚ್ಎಸ್ಎಸ್ ಪಡ್ರೆ ವಾಣೀನಗರ ಶಾಲೆಯಲ್ಲಿ ಯುಪಿಎಸ್ಎ ಕನ್ನಡ ಮತ್ತು ಎಚ್ಎಸ್ಎ ಕನ್ನಡ ಹುದ್ದೆಗಳು ತೆರವಾಗಿದ್ದು ದಿನವೇತನ ಆಧಾರದಲ್ಲಿ ಶಿಕ್ಷಕರ ನೇಮಕಾತಿ ನಡೆಯಲಿರುವುದು.
ಅರ್ಹ ಅಭ್ಯಥರ್ಿಗಳು ದಾಖಲೆಗಳ ಮೂಲಕ ಪ್ರತಿಯೊಂದಿಗೆ ಸೆ.27 ರಂದು ಬೆಳಗ್ಗೆ 10 ಗಂಟೆಗೆ ಶಾಲೆಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.