ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ಅಮೆರಿಕ ಲೇಖಕ ಜಾಜರ್್ ಸೌಂದಸರ್್ಗೆ ಮ್ಯಾನ್ ಬುಕರ್ ಪ್ರಶಸ್ತಿ
ವಾಶಿಂಗ್ಟನ್: ಅಮೆರಿಕದ ಸಣ್ಣ ಕಥೆಗಳ ಲೇಖಕ ಜಾಜರ್್ ಸೌಂದಸರ್್ ಅವರು 2017ನೇ ಸಾಲಿನ ಮ್ಯಾನ್ ಬುಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾಜರ್್ ಸೌಂದಸರ್್ ಅವರು ಬರೆದ ಕಾದಂಬರಿ `ಲಿಂಕನ್ ಇನ್ ದಿ ಬಡರ್ೊ`ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಈ ಕಾದಂಬರಿಯು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರನ್ನು ಕುರಿತಾಗಿದ್ದು, ಲಿಂಕನ್ ಅವರು ತಮ್ಮ ಕಿರಿಯ ಮಗನ ಸಾವಿನ ನಂತರ ಸಮಾಧಿಗೆ ಭೇಟಿ ನೀಡಿದಾಗ ಅವರಲ್ಲಿ ಉಮ್ಮಳಿಸಿದ ನೋವು, ಯಾತನೆಯನ್ನು ಸೌಂದಸರ್್ ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟಿದ್ದಾರೆ.
ಜಾಜರ್್ ಸೌಂದಸರ್್ ಅವರ ಈ ಕಾದಂಬರಿ ನೈಜತೆಗೆ ಹತ್ತಿರವಾಗಿದ್ದು, ತುಂಬಾ ಭಾವಪೂರ್ಣವಾಗಿದೆ ಎಂದು ತೀಪರ್ುಗಾರರು ಅಭಿಪ್ರಾಯಪಟ್ಟಿದ್ದು, ಈ ಮೂಲಕ ಮ್ಯಾನ್ ಬುಕರ್ ಪ್ರಶಸ್ತಿ ಪಡೆದ ಅಮೆರಿಕದ ಎರಡನೇ ಲೇಖಕ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.
ಈ ವೇಳೆ ಮಾತನಾಡಿದ ಸೌಂದಸರ್್ ಅವರು, `ಈ ಪ್ರಶಸ್ತಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಈ ಕಾರ್ಯ ಮತ್ತಷ್ಟು ನೆಮ್ಮದಿ ಕೊಟ್ಟಿದೆ ಎಂದು ಹೇಳಿದ್ದಾರೆ