HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸಮರಸ ಸುದ್ದಿಚೂರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, "ತೀವ್ರ ಮಿಷನ್ ಇಂದ್ರಧನುಷ್ (ಐಎಂಐ)"* ಯೋಜನೆಗೆ ಚಾಲನೆ ನೀಡಿದ್ದು, 2018ರ ಡಿಸೆಂಬರ್ ತಿಂಗಳ ಒಳಗಾಗಿ ಲಸಿಕೆ ನೀಡಿಕೆ ಕಾರ್ಯಕ್ರಮದ ವೇಗವನ್ನು ವಧರ್ಿಸುವುದು ಇದರ ಉದ್ದೇಶ. ಇದು ಶೇಕಡ 90ಕ್ಕಿಂತ ಹೆಚ್ಚು ಲಸಿಕಾ ಸುರಕ್ಷೆ ಒದಗಿಸುವ ಗುರಿಯನ್ನು ಹೊಂದಿರುತ್ತದೆ. "ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್ಎಂಸಿಜಿ)"* ಆಡಳಿತ ಮಮಡಳಿ, 700 ಕೋಟಿ ರೂಪಾಯಿ ಅಂದಾಜು ವೆಚ್ಚದ ನಮಾಮಿ ಗಂಗಾ ಯೋಜನೆಗೆ ಅನುಮೋದನೆ ನೀಡಿದೆ. ಪುಣೆಯ ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ (ಎಫ್ಟಿಐಐ)ಯ ಅಧ್ಯಕ್ಷರಾಗಿ ನಟ *"ಅನುಪಮ್ ಖೇರ್"* ನೇಮಕಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries