ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 06, 2017
ಉಪ್ಪಳ: ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ 2019 ರಲ್ಲಿ ನಡೆಸಲು ಉದ್ದೇಶಿಸಿರುವ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ 2018 ಪೆಬ್ರವರಿ 2 ರಿಂದ 4ರ ವರೆಗೆ ನಡೆಯಲಿರುವ ನಕ್ಷತ್ರೇಷ್ಠಿ ಯಾಗದ ಪೂರ್ವಭಾವಿ ಸಭೆ, ಸಮಿತಿ ರೂಪೀಕರಣ ಮತ್ತು ನೂತನ ಅತಿಥಿ ಗೃಹದ ವಿಜ್ಞಾಪನಾ ಪತ್ರ ಬಿಡುಗಡೆ ಅ.8 ರಂದು ಸಂಜೆ 4 ಕ್ಕೆ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಯೋಗಾಶ್ರಮದ ಪ್ರಕಟಣೆಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ.
.