ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ನಿಧರ್ಾರದ ವಿವರ ನೀಡೋಲ್ಲ: ಆರ್ಬಿಐ
500 ಮತ್ತು 2000 ರೂ. ನೋಟಿನ ಮೇಲೆ 'ಸ್ವಚ್ಛ ಭಾರತದ ಲೋಗೊ'(ಗಾಂಧೀಜಿಯ ಕನ್ನಡಕ) ಪ್ರಕಟಿಸಲಾಗಿದ್ದು, ಈ ನಿಧರ್ಾರ ಕುರಿತ ವಿವರಗಳನ್ನು ಹಂಚಿಕೊಳ್ಳಲು ಭಾರತೀಯ ರಿಸವರ್್ ಬ್ಯಾಂಕ್(ಆರ್ಬಿಐ) ನಿರಾಕರಿಸಿದೆ.
ಆಟರ್ಿಐ ಅಜರ್ಿಯೊಂದಕ್ಕೆ ಪ್ರತಿಕ್ರಿಯಿಸಿರುವ ಆಬರ್ಿಐ, ನೋಟುಗಳ ವಿನ್ಯಾಸ ಕುರಿತ ಮಾಹಿತಿಯನ್ನು ವಿವರಿಸಲಾಗದು ಎಂದು ಹೇಳಿದೆ. ಸ್ವಚ್ಛ ಭಾರತ ಆಂದೋಲನವು ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆಯಾಗಿದ್ದು, ಈ ಸಂಬಂಧಿ ಲಾಂಛನವನ್ನು ನೋಟಿನ ಮೇಲೆ ಮುದ್ರಿಸಲಾಗಿದೆ. ಇಂಥ ಮಹತ್ವದ ನಿಧರ್ಾರ ಕೈಗೊಳ್ಳಲು ಯಾರು ಕಾರಣ, ಉದ್ದೇಶ ಏನು ಅನ್ನುವ ಪ್ರಶ್ನೆಯನ್ನು ಆಟರ್ಿಐ ಕಾರ್ಯಕರ್ತರೊಬ್ಬರು ಕೇಳಿದ್ದರು.
ಕೇಂದ್ರ ಸರಕಾರದ ಯೋಜನೆ ಅಥವಾ ಆಂದೋಲನಗಳನ್ನು ಪ್ರಚಾರ ಮಾಡುವ ಸಂಗತಿಗಳನ್ನು ನೋಟಿನ ಮೇಲೆ ಮುದ್ರಿಸಬಹುದಾ ಎಂದು ಕೇಳಲಾಗಿತ್ತು. ಅಲ್ಲದೇ, ಈ ಸಂಬಂಧಿ ಮಾರ್ಗಸೂಚಿಯ ಪ್ರತಿ ನೀಡಿ ಎನ್ನುವ ಕೋರಿಕೆಯನ್ನು ಆಬರ್ಿಐ ತಳ್ಳಿಹಾಕಿದೆ.
ನೋಟಿನ ವಿನ್ಯಾಸ, ಸೆಕ್ಯೂರಿಟಿ ಫೀಚಸರ್್, ನೋಟು ಮುದ್ರಣಕ್ಕೆ ಬಳಕೆಯಾಗುವ ವಸ್ತು ಮತ್ತಿತರ ವಿವರಗಳನ್ನು ಸುರಕ್ಷತೆ ಮತ್ತು ಭಾರತದ ಸಾರ್ವಭೌಮತ್ವ, ಏಕತೆಯ ಕಾರಣಗಳಿಂದಾಗಿ ಸಾರ್ವಜನಿಕರಿಗೆ ನೀಡಲಾಗದು. ಆಟರ್ಿಐ ಕಾಯ್ದೆಯಿಂದ ಈ ಮಾಹಿತಿಗಳನ್ನು ಹೊರಗಿಡಲಾಗಿದೆ ಎಂದು ಆಬರ್ಿಐ ಹೇಳಿದೆ.