ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 19, 2017
ಪ್ರಾತ್ಯಕ್ಷಿಕಾ ತರಬೇತಿ
ಉಪ್ಪಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪೆರ್ಲ ವಲಯದ ಪ್ರಗತಿಬಂಧು ತಂಡಗಳು ಇತ್ತೀಚೆಗೆ ಪೈವಳಿಕೆ ವಲಯ ವ್ಯಾಪ್ತಿಯ ವಕರ್ಾಡಿಯ ಪ್ರಗತಿಬಂಧು ಸ್ವಸಹಾಯ ಘಟಕಗಳ ಸ್ವಉದ್ಯೋಗಿ ಮಾದರಿ ಸದಸ್ಯರುಗಳಾದ ಆನಂದ, ದಿನೇಶ, ಶೇಖರ ಎಂಬವರ ಅನಾನಾಸು ಕೃಷಿ, ಹಾಳೆತಟ್ಟೆ ನಿಮರ್ಾಣ ಘಟಕ,ಕೋಳಿ ಫಾರಂ, ಹೈನುಗಾರಿಕೆ ಮತ್ತು ಗೋಬರ್ ಗ್ಯಾಸ್ ತಯಾರಿಗಳ ಬಗೆಗೆ ಭೇಟಿ ನೀಡಿ ಪ್ರಾತ್ಯಕ್ಷಿಕಾ ತರಬೇತಿ ಪಡೆದರು.
ಗ್ರಾ.ಪಂ. ಸದಸ್ಯ ಆನಂದ, ದಿನೇಶ್, ಎಸ್.ಪಿ.ಸುಧಾಕರ್, ಸುಮನಾ, ವಲಯ ಮೇಲ್ವಿಚಾರಕ ವಿಶ್ವನಾಥ ಗೌಡ, ಮಮತ, ಸುಂಕದಕಟ್ಟೆ ಪ್ರಾದೇಶಿಕ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾತ್ಯಕ್ಷಿಕಾ ತರಬೇತಿಯಲ್ಲಿ ಪೆರ್ಲ ವಲಯದ 40 ಮಂದಿ ಸದಸ್ಯರು ಪಾಲ್ಗೊಂಡಿದ್ದರು.