ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಭಾಗ್ಯನಿಧಿ ಕೂಪನ್ ಬಿಡುಗಡೆ
ಕಾಸರಗೋಡು: ನಗರದ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಭಾಗ್ಯನಿಧಿ ಕೂಪನ್ ಬಿಡುಗಡೆ ಕಾಯರ್ಯಕ್ರಮ ಭಾನುವಾರ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಡಾ.ವೆಂಕಟಗಿರಿ ಅವರಿಗೆ ಭಾಗ್ಯನಿಧಿ ಕೂಪನ್ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಗಣಪತಿ ಕೋಟೆಕಣಿ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕ್ಷೇತ್ರದ ಅರ್ಚಕ ಶಾಸ್ತಾರ ಗಣನಾಥ, ಗೋಪಾಲ ಗುರುಸ್ವಾಮಿ, ಕ್ಷೇತ್ರದ ಕಾರ್ಯದಶರ್ಿ ರವೀಂದ್ರ ಕೋಟೆಕಣಿ, ನಾರಾಯಣ ಎ, ನ್ಯಾಯವಾದಿ ಸದಾನಂದ ರೈ, ಕೋಶಾಧಿಕಾರಿ ಗಣೇಶ್ ಅಮೈ, ಎನ್.ಸತೀಶ್, ಹರೀಶ್ ಕೋಟೆಕಣಿ, ಗಣೇಶ್ ಕೆ.ಬಿ, ಲೋಕೇಶ್ ಶೆಟ್ಟಿ, ರಾಘವೇಂದ್ರ ಕೆ.ವಿ, ಬಾಲಕೃಷ್ಣ ನಾಕ್, ಜಗಜೀವನ್ ರಾವ್ ಮೊದಲಾದವರು ಉಪಸ್ಥಿತರಿದ್ದರು.