HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಜನಮನಸೂರೆಗೊಂಡು ಆಕಷರ್ಿಸಿದ ಸಂಯಮಂ ನ ರಾಮಣವಧೆ ಬದಿಯಡ್ಕ: ಎಂ.ವಾಸುದೇವ ಸಾಮಗರ ನೇತೃತ್ವದ ಸಂಯಮಂ ಕೋಟೇಶ್ವರ ಸಂಚಾರಿ ತಾಳಮದ್ದಳೆ ತಂಡದವರಿಂದ ಭಾನುವಾರ ಅಪರಾಹ್ನ ಪೆರಡಾಲ ಶ್ರೀಉದನೇಶ್ವರ ಕ್ಷೇತ್ರ ಪರಿಸರದಲ್ಲಿ ರಾವಣ ವಧೆ ತಾಳಮದ್ದಳೆ ಪ್ರದರ್ಶನಗೊಂಡು ಆಕರ್ಷಣೀಯವಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕರುಣಾಕರ ಶೆಟ್ಟಿ ಬಾಕರ್ೂರು,ರವಿ ಸೂರಾಲು, ಚೆಂಡೆ-ಮದ್ದಳೆಯಲ್ಲಿ ಶಂಕರಾಚಾರ್ಯ ಗುಡ್ರಿ, ಈಶ್ವರ ಭಂಡಾರಿ ಗುಣವಂತೆ, ಉದಯ ಕಂಬಾರು, ಮುಮ್ಮೇಳದಲ್ಲಿ ಎಂ.ಆರ್ ವಾಸುದೇವ ಸಾಮಗ, ಪೂಕಳ ಲಕ್ಷ್ಮೀನಾರಾಯಣ ಭಟ್ ಮೊದಲಾದವರು ಪಾಲ್ಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries