HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸಮರಸ ಉದ್ಯೋಗ ಮಾಹಿತಿ=ಒಮ್ಮೆ ಪ್ರಯತ್ನಿಸಿ-ನಿರಂತರ ಗೆಲ್ಲುವಿರಿ. 1) ಎಸ್ಎಸ್ಎಲ್ಸಿ ಆದವರಿಗೆ ಕನರ್ಾಟಕ ವಿದ್ಯುತ್ ನಿಗಮದಲ್ಲಿವೆ ಉದ್ಯೋಗವಕಾಶ*_ _*ಕನರ್ಾಟಕ ವಿದ್ಯುತ್ ನಿಗಮ ನಿಯಮಿತ ( ಕೆಪಿಸಿಎಲ್ ) ದಲ್ಲಿ ಅಪರೇಟಿವ್ (ಚಾಲಕ) ಮತ್ತು ಅಸಿಸ್ಟೆಂಟ್ (ಚಾಲಕ) ಹುದ್ದೆಗಳಿಗೆ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಅಹ್ವಾನಿಸಲಾಗಿದೆ.*_ *ಹುದ್ದೆಗಳ ಸಂಖ್ಯೆ : 79 *ವಯೋಮಿತಿ : 18 ರಿಂದ 40 ವರ್ಷ* *ವಿದ್ಯಾರ್ಹತೆ : ಎಸ್ಎಸ್ಎಲ್ ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರುವವರು. ಜೊತೆಗೆ ಹೆಚ್ ಎಂ ವಿ ಚಾಲನಾ ಪರವಾನಗಿ ಹೊಂದಿರಬೇಕು ಹಾಗೂ ಚಾಲನಾ ವೃತ್ತಿಯಲ್ಲಿ ಎರಡು ವರ್ಷ ಅನುಭವ ಇರಬೇಕು.* *ಶುಲ್ಕ : ಸಾಮಾನ್ಯ ವರ್ಗದ ಅಭ್ಯಥರ್ಿಗಳಿಗೆ 500 ರೂಪಾಯಿ ಪರಿಶಿಷ್ಟ ವರ್ಗದವರಿಗೆ 400 ರೂ ಗಳು.* *ಅಜರ್ಿ ಸಲ್ಲಿಸುವ ವಿಧಾನ : ಅನ್ಲೈನ್ ಮೂಲಕ* *ಅಜರ್ಿ ಸಲ್ಲಿಸಲು ಕೊನೆಯ ದಿನ : 21/10/2017* *ಅಜರ್ಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ* ವೆಬ್ಸೈಟ್ ಗೆ ಭೇಟಿನೀಡಿ 2)ಹತ್ತನೇ ತರಗತಿ ಮತ್ತು ಐಟಿಐ ಮಾಡಿರುವವರಿಗೆ ಬಿಹಚ್ಇಎಲ್ ನಲ್ಲಿ ಉದ್ಯೋಗವಕಾಶ*_ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿಹಚ್ಇಎಲ್) ಸಂಸ್ಥೆಯಲ್ಲಿ ಟ್ರೇಡ್*_ *ಅಪ್ರೇಂಟಿಸ್ ಶಿಫ್ ಹುದ್ದೆಗಳಿಗೆ ಅಜರ್ಿ ಆಹ್ವಾನಿಸಲಾಗಿದೆ.*_ *ಹುದ್ದೆಗಳ ಸಂಖ್ಯೆ : 604* *ವಿದ್ಯಾರ್ಹತೆ ; ಎಸ್ ಎಸ್ ಎಲ್ ಸಿ ಉತ್ತೀರ್ಣ, ಐ ಟಿ ಐ* *ಉದ್ಯೋಗ ಸ್ಥಳ :ತಿರುಚಿರಪಲ್ಲಿ (ತಮಿಳುನಾಡು)ವೇತನ : ರೂ 8270/- *ಆಯ್ಕೆ ಪ್ರಕ್ರೀಯೆ : ಗ್ಯಾಟ್ 2017 ರ ಅಂಕ ಮತ್ತು ಸಂದರ್ಶನ* *ಅಜರ್ಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಗೆ ಭೇಟಿ ನೀಡಿ* *ಕೊನೆಯ ದಿನಾಂಕ : 18/10/2017* 3)*ಭಾರತೀಯ ನೌಕಾಪಡೆಯಲ್ಲಿ ಆಫೀಸರ್ ಕೋಸರ್್ ಗೆ ಅಜರ್ಿ ಆಹ್ವಾನ* *ಭಾರತೀಯ ನೌಕಾಪಡೆಯು 2018 ರ ಜುಲೈನಿಂದ ಆರಂಭವಾಲಿರುವ ಆಫೀಸರ್ ಕೋಸರ್ಿಗೆ ಅರ್ಹ ಅಭ್ಯಥರ್ಿಗಳಿಂದ ಅಜರ್ಿಗಳನ್ನು ಆಹ್ವಾನಿಸಿದೆ.* *ಶಾಟರ್್ ಸವರ್ೀಸ್ ಕಮಿಷನ್ ಅಡಿಯಲ್ಲಿ ಎಜುಕೇಷನ್ ಬ್ರಾಂಚ್ ಗೂ ಮತ್ತು ಪರ್ಮನೆಂಟ್ ಕಮಿಷನ್ ಅಡಿಯಲ್ಲಿ ಎಕ್ಸಿಕ್ಯುಟಿವ್ ಬ್ರಾಂಚ್ ಗೂ (ಲಾಜಿಸ್ಟಿಕ್, ಲಾ ಮತ್ತು ಐಟಿ) ಆಫೀಸರ್ ಗಳನ್ನು ನೇಮಕ ಮಾಡಿಕೊಳ್ಳಲು ಈ ಕೋಸರ್್ ನಡೆಸಲಾಗುತ್ತದೆ* *ಐಟಿ ಮತ್ತು ಎಜುಕೇಷನ್ ವಿಭಾಗಕ್ಕೆ ಪುರುಷ ಅಭ್ಯಥರ್ಿಗಳು ಮಾತ್ರ ಅಜರ್ಿ ಸಲ್ಲಿಸಲು ಅರ್ಹರಾಗಿರುತ್ತಾರೆ.* *ಅರ್ಹತೆಗಳು ಎಜುಕೇಷನ್ ವಿಭಾಗದಲ್ಲಿ ಆಫೀಸರ್ ಕೋಸರ್ಿಗೆ ಅಜರ್ಿ ಸಲ್ಲಿಸುವವರು ಎಂ.ಎಸ್ಸಿ (ಫಿಸಿಕ್ಸ್/ನ್ಯುಕ್ಲಿಯರ್ ಫಿಸಿಕ್ಸ್/ಮ್ಯಾಥ್ಸ್/ಆಪರೇಷನಲ್ ರಿಸಚರ್್) ಎಂ.ಎ (ಇಂಗ್ಲಿಷ್/ಇತಿಹಾಸ) ಅಥವಾ ಬಿ.ಇ/ಬಿ.ಟೆಕ್ (ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್/ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ ಟ್ರುಮೆಂಟೇಷನ್/ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ವಿದ್ಯಾರ್ಹತೆ ಹೊಂದಿರಬೇಕು. ಆಕರ್ಿಟೆಕ್ಚರ್ ನಲ್ಲಿ ಪದವಿ, ಎಂಬಿಎ, ಬಿಎಸ್ಸಿ (ಐಟಿ), ಬಿಕಾಂ, ಎಂಸಿಎ ಅಥವಾ ಎಂಎಸ್ಸಿ (ಐಟಿ) ವಿದ್ಯಾರ್ಹತೆ ಹೊಂದಿರುವವರು ಲಾಜಿಸ್ಟಿಕ್ ವಿಭಾಗದ ಆಫೀಸರ್ ಕೋಸರ್ಿಗೆ ಅಜರ್ಿ ಸಲ್ಲಿಸಬಹುದು. ಐಟಿ ವಿಭಾಗದಲ್ಲಿನ ಆಫೀಸರ್ ಕೋಸರ್ಿಗೆ ಅಜರ್ಿ ಸಲ್ಲಿಸುವವರು ಬಿ.ಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಇಂಜಿನಿಯರಿಂಗ್ ಐಟಿ) ಎಂ.ಎಸ್ಸಿ (ಕಂಪ್ಯೂಟರ್/ಐಟಿ), ಬಿಎಸ್ಸಿ (ಐಟಿ)/ಬಿಸಿಎ/ಎಂಸಿಎ ವಿದ್ಯಾರ್ಹತೆ ಹೊಂದಿರಬೇಕು. ಕಾನೂನು ವಿಭಾಗದಲ್ಲಿ ಪದವಿ ಮುಗಿಸಿದವರು ಲಾ ವಿಭಾಗದ ಆಫೀಸರ್ ಕೋಸರ್ಿಗೆ ಅಜರ್ಿ ಸಲ್ಲಿಸಲು ಅರ್ಹರಾಗಿರುತ್ತಾರೆ. (ಕಾನೂನು ವಿಭಾಗದಲ್ಲಿ ಮಾತ್ರ ಶೇ.55 ಅಂಕಗಳನ್ನು ಹೊಂದಿರಬೇಕು) ಅಜರ್ಿ ಸಲ್ಲಿಸಬೇಕಾದವರು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ. 60 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.* *ನೇಮಕಾತಿ ವಿಧಾನ ಅಜರ್ಿ ಸಲ್ಲಿಸಿರುವ ಅಭ್ಯಥರ್ಿಗಳ ಪೈಕಿ ಆಯ್ದ ಅಭ್ಯಥರ್ಿಗಳಿಗೆ ಎಸ್ ಎಸ್ ಬಿ ಸಂದರ್ಶನಕ್ಕೆ ಆಹ್ವಾನಿತ್ತದೆ. 2017 ರ ಡಿಸೆಂಬರ್ ನಿಂದ 2018 ರ ಮಾಚರ್್ ವರೆಗೂ ವಿವಿಧ ಹಂತಗಳಲ್ಲಿ ಬೆಂಗಳೂರು, ಭೂಪಾಲ್, ವಿಶಾಖಪಟ್ಟಣ ಮತ್ತು ಕೊಯ್ಮತ್ತೂರಿನಲ್ಲಿ ಎಸ್ಎಸ್ ಬಿ ನೇಮಕ ಪ್ರಕ್ರಿಯೆಗಳು ನಡೆಯಲಿವೆ. ಇದರಲ್ಲಿ ತೇರ್ಗಡೆಯಾದವರು ಮಾತ್ರ 2018 ರ ಜುಲೈನಿಂದ ಕೇರಳದ ನೇವಲ್ ಅಕಾಡೆಮಿಯಲ್ಲಿ ಆರಂಭವಾಗಲಿರುವ ಕೋಸರ್್ ಪಡೆಯಲು ಅರ್ಹರಾಗಿರುತ್ತಾರೆ. ಈ ತರಬೇತಿಯು 22 ವಾರಗಳದ್ದಾಗಿದ್ದು, ತರಬೇತಿ ಮುಗಿದ ನಂತರ ನೌಕಾಪಡೆಯ ವಿವಿಧ ವಿಭಾಗಗಳಿಗೆ ಆಫೀಸರ್ ಗಳಾಗಿ ನೇಮಕಗೊಳ್ಳಲಿದ್ದಾರೆ. ಅಜರ್ಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ* ಗಮನಿಸ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries