ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 06, 2017
ಸಂಸ್ಮರಣೆ=ಸೂಲಿಬೆಲೆ ಭಾಗಿ
ಬದಿಯಡ್ಕ: ನೀಚರ್ಾಲು ಸಮೀಪದ ಕನ್ಯಪ್ಪಾಡಿಯಲ್ಲಿ ಆಶ್ರಯವೆಂಬ ವೃದ್ಧಾಶ್ರಮವನ್ನು ಸ್ಥಾಪಿಸಿ ಅನೇಕ ವೃದ್ಧರಿಗೆ ಆಶ್ರಯದಾತೆಯಾಗಿದ್ದ, ದೊಡ್ಡಮ್ಮ ಎಂದೇ ಚಿರಪರಿಚಿತರಾಗಿದ್ದ ಶಾರದಾರವರು ಇತ್ತೀಚೆಗೆ (ಅ.1 ರಂದು )ನಿಧನರಾಗಿದ್ದು, ಅವರ ಆತ್ಮ ಸದ್ಗತಿಗಾಗಿ ಅ. 13 ರಂದು ಶುಕ್ರವಾರ ಸಂಸ್ಮರಣಾ ಸಭೆ ಹಮ್ಮಿಕೊಳ್ಳಲಾಗಿದೆ. ಯುವ ಬ್ರಿಗೇಡ್ ಮಾರ್ಗದರ್ಶಕ,ಅಂಕಣಕಾರ ಚಕ್ರವತರ್ಿ ಸೂಲಿಬೆಲೆ ಸಂಸ್ಮರಣಾ ಭಾಷಣ ಮಾಡುವರು. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಪಾಲ್ಗೊಳ್ಳಬೇಕೆಂದು ಆಶ್ರಯ ವೃದ್ದಾಶ್ರಮದ ಉಸ್ತುವಾರಿ ವಹಿಸಿರುವ ಜನಸೇವ ವಿಶ್ವಸ್ಥ ನಿಧಿಯ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.................................................................................................................................