ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಮಂಜೇಶ್ವರ: ಕುಂಜತ್ತೂರು ಬಳಿಯ ತೂಮಿನಾಡು ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಬಾಲಾಲಯ ಪ್ರತಿಷ್ಠೆ. ಈ ವೇಳೆ ದೇವಿಯ ನೂತನ ಬಿಂಬ ಪುನರ್ ನಿಮರ್ಾಣಕ್ಕೆ ಬೆಳ್ಳಿ ಸಂಚಯನ, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಡೆ ಕಾರ್ಯಕ್ರಮ ನಡೆಯಿತು. ವೈದಿಕ ಕಾರ್ಯಕ್ರಮಕ್ಕೆ ತಂತ್ರಿ ಮರಿ ಭಟ್ ನೇತೃತ್ವ ನೀಡಿದರು.