ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ರಕ್ತದಾನ ಶಿಬಿರ
ಪೆರ್ಲ: ಬೇಂಗಪದವಿನ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘ, ಪೆರ್ಲ ಶ್ರೀಶಂಕರ ಸೇವಾ ಸಮಿತಿ, ಖಂಡೇರಿ ಅಶ್ವತ್ಥ ಸೇವಾ ಸಮಿತಿ, ಬೇಂಗಪದವು ವೈಷ್ಣವಿ ಯುವಕವೃಂದ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಮತ್ತು ಕೆರೆಡ್ಕದ ಶ್ರೀದುಗರ್ಾ ಫ್ರೆಂಡ್ಸ್ ಸಂಯುಕ್ತವಾಗಿ ಶಿಬಿರಕ್ಕೆ ಸಹಯೋಗ ನೀಡಿದ್ದವು. ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕ್ ಶಿಬಿರ ನಡೆಸಿದರು. ಡಾ.ರಾಮಚಂದ್ರ ಭಟ್ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ 28 ಮಂದಿ ರಕ್ತದಾನ ಮಾಡಿದರು.