ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ಕನ್ನಡ ಮಾಧ್ಯಮ ವಿದ್ಯಾಥರ್ಿ ಪ್ರಶಸ್ತಿ ಪ್ರದಾನ ಸಮಾರಂಭ
ಮಂಜೇಶ್ವರ: ಕನರ್ಾಟಕ ಸರಕಾರದ ಪ್ರತಿಷ್ಠಿತ ಕನ್ನಡ ಮಾಧ್ಯಮ ವಿದ್ಯಾಥರ್ಿ ಪ್ರಶಸ್ತಿ ಪ್ರದಾನ ಸಮಾರಂಭವು ಅ.22 ರಂದು ಭಾನುವಾರ ಬೆಳಗ್ಗೆ ಮೀಯಪದವಿನ ಎಸ್.ವಿ.ವಿ.ಎಚ್.ಎಸ್.ಎಸ್.ನಲ್ಲಿ ನಡೆಯಲಿದೆ.
ವಿದ್ಯಾಥರ್ಿಗಳು ತಮ್ಮ ಹೆತ್ತವರೊಂದಿಗೆ ಕಾರ್ಯಕ್ರಮಕ್ಕೆ ಬರಬೇಕು. ಬಸ್ ಪ್ರಯಾಣ ವೆಚ್ಚವನ್ನು ನೀಡಲಾಗುವುದು. ವಿದ್ಯಾಥರ್ಿಗಳು ತಮ್ಮ ಯಾವುದಾದರೂ ಗುರುತು ಪತ್ರವನ್ನು ತರಬೇಕು(ಆಧಾರ್ ಕಾಡರ್್, ಎಸ್ಎಸ್ಎಲ್ಸಿಯ ದೃಢೀಕೃತ ಪ್ರತಿ, ಕಾಲೇಜಿನ ಗುರುತು ಕಾಡರ್್ ಅಥವಾ ಇನ್ನಿತರ). ಬೆಳಗ್ಗೆ 9 ಗಂಟೆಗೆ ನೋಂದಣಿ ಪ್ರಾರಂಭವಾಗುವುದು. ವಿದ್ಯಾಥರ್ಿಗಳು ನಿಗದಿತ ಸಮಯಕ್ಕೆ ಬರುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ 947490287 ನಂಬ್ರವನ್ನು ಸಂಪಕರ್ಿಸಬಹುದು.