HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಐಸ್ ಕ್ರೀಂ ಉತ್ಪಾದನೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಚೀನಾ ಬೀಜಿಂಗ್: ವಿಶ್ವದಲ್ಲಿ ಅತೀ ಹೆಚ್ಚು ಐಸ್ಕ್ರೀಂ ಉತ್ಪಾದನೆಯಲ್ಲಿ ಅಮೆರಿಕವನ್ನು ಚೀನಾ ಹಿಂದಿಕ್ಕಿದೆ ಎಂದು ಉತ್ತರ ಚೀನಾದ ತಿಯಾಂಕಿನ್ ನಗರದಲ್ಲಿ ನಡೆದ ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಪ್ರದಶರ್ಿಸಲಾದ ಅಂಕಿಅಂಶದಲ್ಲಿ ತಿಳಿಸಲಾಗಿದೆ. 2016ರಲ್ಲಿ ಚೀನಾದಲ್ಲಿ 30ಲಕ್ಷ ಟನ್ ತಂಪುಪಾನೀಯ ಉತ್ಪಾದನೆಯಾಗಿದ್ದರೆ, ಅಮೆರಿಕದಲ್ಲಿ ? 42,900 ಮೊತ್ತದ ತಂಪುಪಾನೀಯ ಮಾರಾಟವಾಗಿದೆ ಎಂದು ಚೀನಾದ ಬೇಕರಿ ಹಾಗೂ ಮಿಠಾಯಿ ಉತ್ಪಾದಣಾ ಕೈಗಾರಿಕಾ ಒಕ್ಕೂಟದ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಈ ವರದಿಯಲ್ಲಿ ಅಮೆರಿಕದಲ್ಲಿ ತಯಾರಾಗುವ ಐಸ್ಕ್ರೀಂ ಉತ್ಪಾದನಾ ಪ್ರಮಾಣವನ್ನು ತಿಳಿಸಿಲ್ಲ. ಚೀನಾದಲ್ಲಿರುವ ಸಣ್ಣ ಪ್ರಮಾಣದ ಐಸ್ಕ್ರೀಂ ಉತ್ಪಾದನೆಯನ್ನು ಪರಿಗಣಿಸಿದರೆ ಕಳೆದ ವರ್ಷವೇ ಅಮೆರಿಕವನ್ನು ಹಿಂದಿಕ್ಕಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries