ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ಐಲದಲ್ಲಿ ಗೂಡುದೀಪ ಸ್ಪಧರ್ೆ ಅ.19ರಂದು
ಉಪ್ಪಳ: ಐಲ ತರುಣ ಕಲಾವೃಂದ ಇದರ ತರುಣಪರ್ವ ಸರಣಿ ಕಾರ್ಯಕ್ರಮದ ಪ್ರಯುಕ್ತ ದೀಪಾವಳಿ ಹಬ್ಬದಂಗವಾಗಿ ಐಲ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದಲ್ಲಿ ಅಕ್ಟೋಬರ್ .19ರಂದು ಗೂಡುದೀಪ ಸ್ಪಧರ್ೆ ನಡೆಯಲಿರುವುದು. ಸ್ಪಧರ್ೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 3,050, ದ್ವಿತೀಯ 2,050, ತೃತೀಯ 1,050 ಮತ್ತು ಸ್ಮರಣಿಕೆ ನೀಡಲಾಗುವುದು. ಸ್ಪಧರ್ೆಯಲ್ಲಿ ಭಾಗವಹಿಸಲಿರುವ ಆಸಕ್ತರು ಮುಂಚಿತವಾಗಿ ಹೆಸರು ನೋದಾಯಿಸಿ ಗೂಡುದೀಪವನ್ನು ರಚಿಸಿ ಅಕ್ಟೋಬರ್ .19ರಂದು ಸಂಜೆ 3ಗಂಟೆಗೆ ಭಾಗವಹಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9743058119 ಸಂಪಕರ್ಿಸಲು ಕೋರಲಾಗಿದೆ.