HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಬೆಂಗಳೂರು: ಎಚ್ಪಿ ಸಂಸ್ಥೆಯು ಸ್ಪ್ರಾಕೆಟ್ ಪೋಟರ್ೆಬಲ್ ಪ್ರಿಂಟಿಂಗ್ ಸಾಧನವನ್ನು ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯಿಸಿದ್ದು, ಜನಪ್ರಿಯತೆ ಗಳಿಸುತ್ತಿದೆ. ನಿಮ್ಮ ಸ್ಮಾಟರ್್ಫೋನ್ನಲ್ಲಿ ಸೆರೆ ಹಿಡಿಯುವ ಫೋಟೋಗಳನ್ನು ಯಾವುದೇ ಸಂದರ್ಭದಲ್ಲಾದರೂ, ಎಲ್ಲಿ ಬೇಕಾದರೂ ಇನ್ಸ್ಟಂಟ್ ಪ್ರಿಂಟ್ ತೆಗೆಯಬಹುದು. ಹಬ್ಬದ ಸೀಸನ್ ಆಗಿರುವ ಈ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಈ ಸ್ಪ್ರಾಕೆಟ್ ಅನ್ನು ಉಡುಗೊರೆಯಾಗಿ ನೀಡಬಹುದಾಗಿದೆ. ಈ ಎಚ್ಪಿ ಸ್ಪ್ರಾಕೆಟ್ ಸ್ಟೈಲಿಶ್ ಆಗಿದ್ದು ಅಂಗೈನಲ್ಲೇ ವರ್ಣರಂಜಿತವಾದ ಫೋಟೋಗಳನ್ನು ಪ್ರಿಂಟ್ ತೆಗೆಯುವ ಸಾಧನವಾಗಿದೆ. ಥರ್ಮಲ್ ಪ್ರಿಂಟಿಂಗ್ ಇರಲಿದೆ. ಇದಕ್ಕೆ ಯಾವುದೇ ರೀತಿಯ ಕಾಟ್ರಿಜ್ಗಳ ಅಗತ್ಯ ಇರುವುದಿಲ್ಲ. ಎಚ್ಪಿ ಸ್ಪ್ರಾಕೆಟ್ ಝಿಂಕ್- ಅಂದರೆ ಝೀರೋ ಇಂಕ್ ಟೆಕ್ನಾಲಜಿಯನ್ನು ಹೊಂದಿರುತ್ತದೆ. ಹೀಗಾಗಿ ಇಂಕ್ ಖಾಲಿಯಾಗಲಿದೆ ಎಂಬ ಗೊಡವೆಯೇ ಇರುವುದಿಲ್ಲ ಅಥವಾ ಹೊಸ ಕಾಟ್ರಿಜ್ಗಳನ್ನು ಖರೀದಿಸಬೇಕೆಂಬ ತಲೆಬಿಸಿ ಇರುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries