ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 05, 2017
ಧನ ಸಹಾಯ ವಿತರಣೆ
ಬದಿಯಡ್ಕ: ಅಸೌಖ್ಯದಿಂದ ಬಳಲುತ್ತಿರುವ ನೀಚರ್ಾಲು ಸಮೀಪದ ಮೆಣಸಿನಪಾರೆ ನಿವಾಸಿ ಲಕ್ಷ್ಮೀ ಎಂಬವರಿಗೆ ನೀಚರ್ಾಲು ರತ್ನಗಿರಿ ಓಂಕಾರ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಧನಸಹಾಯ ವಿತರಿಸಲಾಯಿತು. ಬಾಲಚಂದ್ರ ಮೆಣಸಿನಪಾರೆ ಹಾಗು ಓಂಕಾರ್ ಪ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.