ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಅಕ್ಟೋಬರ್ 12, 2017 ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ , ವಕರ್್ ಎಕ್ಸ್ಪೀರಿಯನ್ಸ್ ಮತ್ತು ಐಟಿ ಫೇರ್(ಮೇಳ)ಗಳು ನಡೆಯಿತು. ಮುಖ್ಯೋಪಾಧ್ಯಾಯ ಬಿ.ರಾಜೇಂದ್ರ ಔಪಚಾರಿಕವಾಗಿ ಉದ್ಘಾಟಿಸಿದರು. ಕ್ಲಬ್ಗಳ ಸಂಚಾಲಕರು ಹಾಗೂ ಅಧ್ಯಾಪಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ನವೀನ ಹಳೆಯದು