ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 21, 2017
ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಎಂದ ರಿಸವರ್್ ಬ್ಯಾಂಕ್ ಆಫ್ ಇಂಡಿಯಾ
ದೆಹಲಿ: ಬ್ಯಾಂಕ್ ಖಾತೆ ಜತೆಗೆ ಆಧಾರ್ ಜೋಡಣೆ ಮಾಡಬೇಕಾ, ಬೇಡವಾ? ಎಂಬ ಗೊಂದಲ ಹಲವು ದಿನಗಳಿಂದ ಇತ್ತು. ಶನಿವಾರ ಈ ಬಗ್ಗೆ ರಿಸವರ್್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ. ಅಕ್ರಮ ಹಣ ವಗರ್ಾವಣೆ ತಡೆ ನಿಯಮಕ್ಕೆ ತಂದಿರುವ ತಿದ್ದುಪಡಿಯ ಅನುಸಾರ ಕಡ್ಡಾಯವಾಗಿ ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಬೇಕು ಎಂದು ತಿಳಿಸಿದೆ. ಆಧಾರ್ ನಿಂದ 9 ಬಿಲಿಯನ್ ಯುಎಸ್ ಡಾಲರ್ ಉಳಿತಾಯ : ನಂದನ್ ನಿಲೇಕಣಿ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡಾಯವಲ್ಲ ಎಂದು ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಪ್ರತಿಕ್ರಿಯೆ ನೀಡಿದೆ ರಿಸವರ್್ ಬ್ಯಾಂಕ್ ಆಫ್ ಇಂಡಿಯಾ. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅಜರ್ಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಆರ್ ಬಿಐ, ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದು ತಿಳಿಸಿತ್ತು. ಶನಿವಾರ ಹೊಸದಾಗಿ ಹೇಳಿಕೆ ನೀಡಿರುವ ರಿಸವರ್್ ಬ್ಯಾಂಕ್, ಅಕ್ರಮ ಹಣ ವಗರ್ಾವಣೆ ತಡೆ ನಿಯಮಾನುಸಾರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡುವುದು ಕಡ್ಡಾಯ ಎಂದು ತಿಳಿಸಿದೆ. ಚಿತ್ರದುರ್ಗ: ಹೆಗ್ಗೆರೆ ಕೆರೆಗೆ ಈಜಲು ತೆರಳಿದ್ದ 3 ಮಕ್ಕಳು ನೀರುಪಾಲು ಅ.29ರಂದು ಬೀದರ್-ಕಲಬುರಗಿ ರೈಲ್ವೆ ಮಾರ್ಗ ಲೋಕಾರ್ಪಣೆ ಪಿಡಿಪಿ ಶಾಸಕನ ಮನೆ ಮೇಲೆ ಗ್ರೆನೇಡ್ ದಾಳಿ ಈಜಚಿಣಣಡಿಜಜ ಕಠಣ ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ ಈ ಎಲ್ಲ ನಿಯಮ ಶಾಸನಬದ್ಧವಾಗಿದೆ. ಇನ್ನು ಯಾವುದೇ ಸೂಚನೆಗಳಿಗೆ ಕಾಯದೆ ಬ್ಯಾಂಕ್ ಗಳು ಆ ನಿಯಮಗಳನ್ನು ಜಾರಿಗೆ ತರಬೇಕು ಎಂದು ಕೂಡ ತಿಳಿಸಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡುವುದನ್ನು ಕೇಂದ್ರ ಸರಕಾರವು ಕಡ್ಡಾಯ ಮಾಡಿದೆ. ಆದರೆ ಕೆಲವು ಬ್ಯಾಂಕ್ ಗಳು ಇದನ್ನು ಮುಂದೂಡುತ್ತಾ ಬಂದಿದೆ. ಈ ವರ್ಷದ ಡಿಸೆಂಬರ್ ಮೂವತ್ತೊಂದನೇ ತಾರೀಕು ಆಧಾರ್- ಬ್ಯಾಂಕ್ ಖಾತೆ ಜೋಡಣೆಗೆ ಕೊನೆ ದಿನವಾಗಿದೆ.