ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ರಾಘವೇಶ್ವರ ಶ್ರೀಗಳ ಮೊಕ್ಕಾಂ ವಿವರ
ಬದಿಯಡ್ಕ : ಗೋಕರ್ಣಮಂಡಲಾಧೀಶ್ವರ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಅ.30ರಿಂದ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಲ್ಲಿ ಮೊಕ್ಕಾಂ ಹೂಡಿ ಭಕ್ತರನ್ನು ಆಶೀರ್ವದಿಸಲಿದ್ದಾರೆ.
ಅ.30ರಂದು ಬೆಂಗಳೂರಿನಿಂದ ಪುತ್ತೂರು ಹಾರೆಕೆರೆ ನಾರಾಯಣ ಭಟ್ಟರ ಮನೆಯಲ್ಲಿ, ನ.1ರಂದು ಪುತ್ತೂರು ಕೊಂಬೆಟ್ಟು ಹರಿನಾರಾಯಣ `ಸಂವೃದ್ಧಿ', ನ.2ರಂದು `ಶೃಂಗಾರ' ಪರ್ಲಡ್ಕ, ಶಿವಶಂಕರ ಬೋನಂತಾಯ ಪುತ್ತೂರು, ನ.3ರಂದು ಶ್ರೀ ಉಮಾಶಿವ ಕ್ಷೇತ್ರ, ಕಲ್ಲಡ್ಕ, ನ.4ರಂದು ಬಂಟ್ವಾಳ ತಾಲೂಕಿನ ಕಾಂತಿಲ ಸುಬ್ಬಣ್ಣ ಭಟ್, ಬಾಂಡೇಲು ಮನೆ, ಅಳಿಕೆ, ನ.5ರಂದು ಬಂಟ್ವಾಳ ತಾಲೂಕು ಶ್ರೀಪತಿ ಒಡಿಯೂರು, ಕನ್ಯಾನ, ನ.6ರಂದು ಕಾಸರಗೋಡು ಜಿಲ್ಲೆಯ ನೀಚರ್ಾಲು `ಈಶಾವಾಸ್ಯಂ' ಕಿಳಿಂಗಾರು ಬಾಲಕೃಷ್ಣ ಬಟ್ಟ್, ಏಣಿಯಪರ್ು, ನ.7ರಂದು ಕೊಣಾಜೆ ಶಂಕರ ಭಟ್ಟ, ಶ್ರೀ ಶಂಕರ ನಿಲಯ ನಡುಕೋಣಾಜೆ, ಮಂಗಳಗಂಗೋತ್ರಿ, ಮಂಗಳೂರು, ನ.8ರಂದು ಗೋಪಾಲಕೃಷ್ಣ ಭಟ್ ಪನ್ನೆ, ಕಟ್ಟ, ಕೊಲ್ಲಮೊಗ್ರ, ಗುತ್ತಿಗಾರು, ನ.9ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ (ರಾಮಚಂದ್ರ ನಾಗಪಿತ್ತಿಲು), ನ.10ರಂದು ಬೆಂಗಳೂರು ಶಾಖಾ ಮಠಕ್ಕೆ ಪ್ರಯಾಣಿಸಲಿದ್ದಾರೆ.