ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 04, 2017
ನವೀಕೃತ ದೀಪಸ್ತಂಭ ಪ್ರತಿಷ್ಠೆ
ಮಂಜೇಶ್ವರ: ಕೋಳ್ಯೂರು ಶ್ರೀಶಂಕರನಾರಾಯಣ ಕ್ಷೇತ್ರದಲ್ಲಿ ನವೀಕೃತಗೊಂಡ ದೀಪಸ್ತಂಭದ ಪ್ರತಿಷ್ಠಾಪನೆ ವಿವಿಧ ಕಾರ್ಯಕ್ರಮಗಳೊಂದಿಗೆ ಅ. 6 ರಂದು ಶುಕ್ರವಾರ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7.30 ರಿಂದ ಮಹಾಗಣಪತಿ ಹವನ, ಮೃತ್ಯುಂಜಯ ಹವನ, ಪವಮಾನ ಸಹಿತ ಏಕಾದಶ ರುದ್ರಾಭಿಷೇಕ ನಡೆದು 11.26ರ ಮುಹೂರ್ತದಲ್ಲಿ ನವೀಕೃತಗೊಂಡ ದೀಪಸ್ತಂಭದ ಕಲಶಾಭಿಷೇಕ ವೇ.ಮೂ. ವಕರ್ಾಡಿ ದಿನೇಶಕೃಷ್ಣ ತಾಳಿತ್ತಾಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.