ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನ ಪ್ರಧಾನ ಕಚೇರಿ
ತಾತ್ಕಾಲಿಕ ಸ್ಥಳಾಂತರ
ಮಂಜೇಶ್ವರ: ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನ ಪ್ರಧಾನ ಕಚೇರಿಯನ್ನು ಪುನರ್ ನಿಮರ್ಾಣಗೊಳಿಸುವುದರ ಅಂಗವಾಗಿ ವಕರ್ಾಡಿ ಚಚರ್್ನ ಹತ್ತಿರವಿರುವ ಬ್ಯಾಂಕ್ನ ಪ್ರಧಾನ ಕಚೇರಿಯನ್ನು, ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ನ ಸಂಜೆ ಶಾಖೆ ಮಜೀರ್ಪಳ್ಳದಲ್ಲಿ ದಿನಾಂಕ ನ. 01 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಮತ್ತು ಸಂಜೆ ಶಾಖೆ ಅಪರಾಹ್ನ 2 ರಿಂದ ರಾತ್ರಿ 8 ರ ವರೆಗೆ ಕಾಯರ್ಾಚರಿಸಲಿದ್ದು, ಬ್ಯಾಂಕ್ನ ಎಲ್ಲಾ ಸದಸ್ಯರು, ಗ್ರಾಹಕರು, ಠೇವಣಿದಾರರು, ಸಹೃದಯರು ಸಹಕರಿಸಬೇಕಾಗಿ ಬ್ಯಾಂಕ್ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.