ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 13, 2017
ಸಬ್ ಕೋಟರ್್ನ ವಜ್ರ ಮಹೋತ್ಸವ ಸಮಿತಿ ಕಾಯರ್ಾಲಯ ಉದ್ಘಾಟನೆ
ಕಾಸರಗೋಡು: ಕಾಸರಗೋಡು ಸಬ್ ಕೋಟರ್್ನ ವಜ್ರ ಮಹೋತ್ಸವ ಸಮಿತಿ ಕಾಯರ್ಾಲಯವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಡ್ಜ್ ಮನೋಹರ್ ಕಿಣಿ ಅಧ್ಯಕ್ಷತೆ ವಹಿಸಿದರು. ಅಡೀಶನಲ್ ಜಿಲ್ಲಾ ಜಡ್ಜ್ಗಳಾದ ಶಶಿ ಕುಮಾರ್, ಸಾನು ಪಣಿಕ್ಕರ್, ಸಬ್ ಜಡ್ಜ್ ಪಿ.ಟಿ.ಪ್ರಕಾಶ್, ಸಿಜೆಎಂ ಸಿ.ಕೆ.ಮಧುಸೂದನನ್, ಮೆಜಿಸ್ಟ್ರೇಟ್ ಶ್ರೀಜ ಜನಾರ್ಧನನ್, ಸಬ್ ಜಡ್ಜ್ ಪಿಲಿಫ್ ಥೋಮಸ್ ಮೊದಲಾದವರು ಉಪಸ್ಥಿತರಿದ್ದರು.
ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಎ.ಎನ್.ಅಶೋಕ್ ಕುಮಾರ್ ಸ್ವಾಗತಿಸಿದರು. ರಾಮಕೃಷ್ಣ ವಂದಿಸಿದರು.