ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 19, 2017
ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಸಂಭ್ರಮದ ದೀಪಾವಳಿ ಆಚರಣೆ
ಮಂಜೇಶ್ವರ: ಮಂಜೇಶ್ವರ ಪ್ರೆಸ್ ಕ್ಲಬ್ನಲ್ಲಿ ಸಂಭ್ರಮದ ದೀಪಾವಳಿ ಆಚರಣೆ ನಡೆಯಿತು. ಬಣ್ಣಗಳ ಸಿಡಿಮದ್ದು ಸಿಡಿಸಿ ಹಾಗೂ ವಿವಿಧ ಸ್ಪಧರ್ೆಗಳನ್ನು ಆಯೋಜಿಸುವ ಮೂಲಕ ಆಚರಿಸಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆ ವಹಿಸಿದರು. ಪತ್ರಕರ್ತರಾದ ಸಾಯಿಭದ್ರ ರೈ, ರತನ್ ಕುಮಾರ್ ಹೊಸಂಗಡಿ, ಸಲಾಂ ವಕರ್ಾಡಿ, ರವಿ ಪ್ರತಾಪ್ನಗರ, ಛಾಯಾಗ್ರಾಹಕ ದೀಪಕ್ ಉಪ್ಪಳ ಉಪಸ್ಥಿತರಿದ್ದರು. ಕಾರ್ಯದಶರ್ಿ ರಹಿಮಾನ್ ಉದ್ಯಾವರ ಸ್ವಾಗತಿಸಿ, ಸನಲ್ ಕುಮಾರ್ ವಂದಿಸಿದರು.