ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 06, 2017
ಮಂಗಳೂರು : ಬಹುಭಾಷಾ ನಟ, ನಿದರ್ೆಶಕ ರಮೇಶ ಅರವಿಂದರ 'ಬಟರ್ ಫ್ಲೈ? ಸಿನಿಮಾದ ಚಿತ್ರೀಕರಣ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಗೋಕರ್ಣದಲ್ಲಿ ನಡೆಯುತ್ತಿದೆ.
ಗೋಕರ್ಣದ ಮುಖ್ಯ ಕಡಲತೀರ, ರಥಬೀದಿ, ಮಹಾಬಲೇಶ್ವರ ದೇವಸ್ಥಾನ, ಹಳೆಯ ಮನೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಕೆಲವು ಪಾತ್ರದಲ್ಲಿ ಸ್ಥಳೀಯರನ್ನು ಸಹ ಕಲಾವಿದರನ್ನಾಗಿ ಬಳಸಿಕೊಳ್ಳಲಾಗಿದೆ. ಒಂದು ವಾರಗಳ ಕಾಲ ಚಿತ್ರೀಕರಣ ಗೋಕರ್ಣದಲ್ಲಿಯೇ ಮುಂದುವರಿಯಲಿದೆ.