ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 08, 2017
`ಮದರಸಾಗಳು ಜಿಹಾದಿಗೆ ನರ್ಸರಿಗಳು'
`ಅಫ್ಗಾನಿಸ್ಥಾನದಲ್ಲಿ ಅಮೆರಿಕನ್ ಜಿಹಾದಿಗಳಿಗೆ ಮದರಸಾಗಳು ನರ್ಸರಿಗಳಾಗಿವೆ. ಆ ರೀತಿಯ ನಿರ್ಣಯ ಕೈಗೊಂಡವರು ನರಕ ಅನುಭವಿಸುತ್ತಿದ್ದಾರೆ. ಆ ನಿರ್ಣಯದಿಂದಾಗಿ ನಾವು ನರಕದಲ್ಲಿ ವಾಸಿಸುತ್ತಿದ್ದೇವೆ' ಎಂದು ಖ್ವಾಜಾ ಅವರು ಹೇಳಿದ್ದಾರೆ.
`ಅಫ್ಗಾನಿಸ್ಥಾನದಲ್ಲಿ ತಾವು ಸಾಧಿಸಲು ಸಾಧ್ಯವಾಗದೆ ಇರುವುದಕ್ಕಾಗಿ ಅಮೆರಿಕವು ಭಯೋತ್ಪಾದಕರ ಸುರಕ್ಷಿತ ನೆಲೆ ಎಂದು ಪಾಕಿಸ್ತಾನವನ್ನು ದೂಷಿಸುತ್ತಿದೆ. ಅಫ್ಗಾನಿಸ್ಥಾನದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ಇನ್ನೂ ಹಲವು ಆಯಾಮಗಳಿವೆ' ಎಂದು ತಿಳಿಸಿದ್ದಾರೆ.