ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 12, 2017
ಮಂಜೇಶ್ವರ: ಮಜಿಬೈಲ್ ಕೊಡ್ಡೆ ಯಲ್ಲಿ ಸುಮಾರು ಸಾವಿರ ವರ್ಷ ಹಿಂದಿನ ಇತಿಹಾಸವುಳ್ಳ "ವನದುಗರ್ೆ, ನಾಗಬ್ರಹ್ಮ"ಸಾನಿಧ್ಯವಿರುವ ವನದ ಜೀಣರ್ೋದ್ದಾರ ಪ್ರಗತಿಯಲ್ಲಿದ್ದು, ಇದರ ಪ್ರಾಯಶ್ಚಿತದ ಭಾಗವಾಗಿ ಸಾನಿಧ್ಯದ ತಂತ್ರಿವರ್ಯ ಬೂಡು ನಾರಾಯಣ ಪದಕಣ್ಣಾಯರ ನೇತೃತ್ವದಲ್ಲಿ ಬುಧವಾರ ಗಣ ಹೋಮ, ನವಗ್ರಹ ಶಾಂತಿಹೋಮ, ಮೃತ್ಯುಂಜಯ ಹೋಮ, ಐಕ್ಯಮಂತ್ರ ಸೂಕ್ತಹೋಮ ಮತ್ತು ರಾತ್ರಿ ದುಗರ್ಾನಮಸ್ಕಾರ ಪೂಜೆ ಯು ವೈದಿಕ ವಿಧಿ ವಿಧಾನಗಳೊಂದಿಗೆ ಜರಗಿತು.
................................................................................................................................................................................................................