HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಚಂದ್ರಲೋಕಕ್ಕೆ ಮತ್ತೆ ಮಾನವ ವಾಷಿಂಗ್ಟನ್: 'ಗಗನಯಾನಿಗಳನ್ನು ಚಂದ್ರನ ಮೇಲೆ ಕಳುಹಿಸುವಂತೆ ಟ್ರಂಪ್ ಆಡಳಿತ ನಾಸಾಗೆ ನಿದರ್ೇಶನ ನೀಡಲಿದೆ' ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ತಿಳಿಸಿದ್ದಾರೆ. ಈ ಮೂಲಕ, ಮಂಗಳ ಗ್ರಹದ ಕಡೆಗೆ ನಾಸಾ ಗಮನ ಹರಿಸುವಂತೆ ಮಾಡಬೇಕು ಎನ್ನುವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ನಿಲುವಿಗೆ ವ್ಯತಿರಿಕ್ತ ನಿಲುವು ತಳೆಯಲಾಗಿದೆ. ಟ್ರಂಪ್ ಆಡಳಿತದ ಯೋಜನೆಗಳ ಕುರಿತು ಪೆನ್ಸ್ ಅವರು ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. `ಕೇವಲ ಹೆಜ್ಜೆಗುರುತುಗಳನ್ನು ಮೂಡಿಸಲು ಹಾಗೂ ಧ್ವಜ ಹಾರಿಸುವುದಕ್ಕಾಗಿ ನಾಸಾ ಗಗನಯಾನಿಗಳನ್ನು ಚಂದ್ರನ ಬಳಿ ಕಳುಹಿಸುವುದಲ್ಲ. ಭದ್ರವಾದ ಬುನಾದಿ ಹಾಕುವ ಸಲುವಾಗಿ ಅಮೆರಿಕನ್ನರನ್ನು ಮಂಗಳಗ್ರಹದ ಆಚೆಯೂ ಕಳುಹಿಸಬೇಕಾಗುತ್ತದೆ' ಎಂದು ಪೆನ್ಸ್ ಹೇಳಿದ್ದಾರೆ. `ಟ್ರಂಪ್ ಅವರ ಆಡಳಿತದಲ್ಲಿ ಅಮೆರಿಕ ಪುನಃ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿ ಸಾಧಿಸುತ್ತದೆ' ಎಂದು ಅವರು ಹೇಳಿದ್ದಾರೆ. ಚಂದ್ರನಲ್ಲಿಗೆ ಗಗನಯಾನಿಗಳನ್ನು ಕಳುಹಿಸುವ ಈ ಘೋಷಣೆಯಿಂದ ಮಾಜಿ ಅಧ್ಯಕ್ಷ ಜಾಜರ್್ ಡಬ್ಲು ಬುಷ್ ಅವರ ದೂರದೃಷ್ಟಿಯನ್ನು ಮರಳಿ ಅಳವಡಿಸಿಕೊಂಡಂತೆ ಆಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries