HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಈ ವರ್ಷವೂ ದಾಖಲೆಯ ತಾಪಮಾನ: ವಿಶ್ವಸಂಸ್ಥೆ ಜರ್ಮನಿ: ಜಾಗತಿಕ ತಾಪಮಾನ ದಿನೇದಿನೇ ಹೆಚ್ಚಾಗುತ್ತಿದ್ದು, 19ನೇ ಶತಮಾನದಿಂದ ಮೂರನೇ ಬಾರಿಗೆ ಈ ವರ್ಷ ಅತಿ ಹೆಚ್ಚು ಜಾಗತಿಕ ತಾಪಮಾನ ದಾಖಲೆಯಾಗಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಇಲಾಖೆ ವರದಿ ಮಾಡಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಇದರ ತಡೆಯುವಿಕೆ ಕುರಿತು ಜರ್ಮನಿಯ ಬಾನ್ನಲ್ಲಿ ಆರಂಭವಾಗಿರುವ 200 ದೇಶಗಳನ್ನೊಳಗೊಂಡ ಸಮ್ಮೇಳನದಲ್ಲಿ ಈ ವರದಿ ಮಾಡಿರುವ ವಿಶ್ವಸಂಸ್ಥೆಯ ಹವಾಮಾನ ಇಲಾಖೆ, 19ನೇ ಶತಮಾನದಲ್ಲಿ ಆರಂಭವಾದ ಹವಾಮಾನ ವೈಪರೀತ್ಯದ ದಾಖಲೆಯಲ್ಲಿ ಕಳೆದ ಮೂರು ವರ್ಷದಿಂದ ಹವಮಾನ ವೈಪರೀತ್ಯ ಏರುಪೇರಾಗುತ್ತಿದ್ದು, 2016ಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಜಾಗತಿಕ ತಾಪಮಾನ ದಾಖಲಾಗಿದ್ದರೂ, ಈ ವರ್ಷವೂ ಜಾಗತಿಕ ತಾಪಮಾನ ಗರಿಷ್ಠ ದಾಖಲೆ ಹೊಂದಿದೆ ಎಂದು ವಿಶ್ವ ಭೂವಿಜ್ಞಾನ ಸಂಸ್ಥೆಯ ಮುಖ್ಯ ಕಾರ್ಯಧಶರ್ಿ ಪೆಟ್ಟಾರಿ ತಲಾಸ್ ಹೇಳಿದ್ದಾರೆ. 2015ರ ದಾಖಲೆಗೆಗ ಹೋಲಿಸಿದರೆ ಈ ವರ್ಷ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗಿದೆ, ಇದರ ತಡೆಗೆ ವಿಶ್ವದ ಎಲ್ಲಾ ರಾಷ್ಟ್ರಗಳು ಮುಂದಾಗಬೇಕು ಎಂದು ತಲಾಸ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries