HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಆಕಾಶಕಾಯಕ್ಕೆ ಹೆಸರು: ನಾಸಾ ಆಹ್ವಾನ ವಾಷಿಂಗ್ಟನ್ (ಪಿಟಿಐ): ನಾಸಾದ ನ್ಯೂ ಹೊರೈಜನ್ ಬಾಹ್ಯಾಕಾಶ ನೌಕೆಯು 2019ರ ಜನವರಿ 1ರಂದು ಸೌರಮಂಡಲದ ಹೊರ ಅಂಚಿನಲ್ಲಿರುವ ಹಿಮಗಟ್ಟಿದ ಚಿಕ್ಕ ಆಕಾಶಕಾಯದ ಹತ್ತಿರದಿಂದ ಹಾದುಹೋಗಲಿದೆ. ಈ ಆಕಾಶಕಾಯಕ್ಕೆ ಹೆಸರು ಸೂಚಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ. ಹೆಸರು ಸೂಚಿಸಲು ಡಿ. 1ರವರೆಗೂ ಅವಕಾಶವಿದೆ. ತಜ್ಞರಿಂದ ಅತಿ ಹೆಚ್ಚು ಮತ ಪಡೆದ ಹೆಸರನ್ನು ಜನವರಿಯಲ್ಲಿ ಘೋಷಿಸಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries