ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 06, 2017
ಪೆರುಂಕಳಿಯಾಟ; ಪ್ರಾದೇಶಿಕ ಸಮಿತಿ ರಚನೆ
ಮುಳ್ಳೇರಿಯ: ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ 2019-20ರಲ್ಲಿ ನಡೆಯುವ ಪೆರುಂಕಳಿಯಾಟ ಮಹೋತ್ಸವದ ಅಂಗವಾಗಿ ಕೈತ್ತೋಡು, ಕಡೆಂಗೋಡು, ಚೇಡಿಗುಂಡಿ, ಇಡುವಂಡೆ ಮತ್ತು ಎಲಿಕ್ಕಳ ಪ್ರದೇಶಗಳನ್ನೊಳಗೊಂಡ ಪ್ರಾದೇಶಿಕ ಸಮಿತಿ ರಚನೆ ಇತ್ತೀಚೆಗೆ ಕೈತ್ತೋಡು ಶ್ರೀ ಶಾರದಾಂಬಾ ಭಜನಾ ಮಂದಿರ ಪರಿಸರದಲ್ಲಿ ನಡೆಯಿತು.
ಪೆರುಂಕಳಿಯಾಟ ಮಹೋತ್ಸವ ಸಮಿತಿ ಅಧ್ಯಕ್ಷ ಕುಂಞಿರಾಮನ್ ನಾಯರ್ ಆಲಂತಡ್ಕ, ಪ್ರಧಾನ ಕಾರ್ಯದಶರ್ಿ ಕಿಶೋರ್ ಕುಮಾರ್ ಆದೂರು, ಮಲ್ಲಾವರ ಶ್ರೀಕ್ಷೇತ್ರ ಸೇವಾ ಸಮಿತಿ ಕಾರ್ಯದಶರ್ಿ ರಘುನಾಥ ಶೆಟ್ಟಿ ಉಪಸ್ಥಿತರಿದ್ದರು.
ಪದಾಕಾರಿಗಳು- ಅಧ್ಯಕ್ಷರು: ಜನಾರ್ಧನನ್ ನಾಯರ್ ಕೈತ್ತೋಡು, ಉಪಾಧ್ಯಕ್ಷರು: ಯಾದವ ರಾವ್ ಎಲಿಕ್ಕಳ, ದೇವರಾಯ ಕಡೆಂಗೋಡು, ಪ್ರಧಾನ ಕಾರ್ಯದಶರ್ಿ: ಬಾಬು.ಎ.ಕೆ ಕಡೆಂಗೋಡು, ಜೊತೆ ಕಾರ್ಯದಶರ್ಿಗಳು: ರವಿರಾಜ, ಭಾಸ್ಕರ ರಾವ್ ಪಾಂಬಾಟಿ, ಪುರುಷೋತ್ತಮ ನಾಯ್ಕ ಚೇಡಿಗುಂಡಿ, ಕೋಶಾಧಿಕಾರಿ: ರಾಮಚಂದ್ರ ಮಣಿಯಾಣಿ ಕೈತ್ತೋಡು.