ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 30, 2017
ಸಮರಸ ಚಿತ್ರ ಸುದ್ದಿ: ಬದಿಯಡ್ಕ : ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ನ ಸದಸ್ಯರಾದ ಕಮಲಾಕ್ಷ ಆಚಾರ್ಯರವರು ಇತ್ತೀಚೆಗೆ ನಿಧನವಾಗಿರುವುದರಿಂದ ಸರಕಾರದ ಸಹಕಾರಿ ರಿಸ್ಕ್ ಫಂಡ್ ಯೋಜನೆಯಡಿ ಲಭಿಸಿದ ರೂ 88,171ರೂ.ವನ್ನು ಬ್ಯಾಂಕ್ನ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕ್ನ ಅಧ್ಯಕ್ಷರಾದ ಎಚ್. ಶಿವರಾಮ ಭಟ್ರವರು ಮೃತರ ವಾರೀಸುದಾರರಿಗೆ ಹಸ್ತಾಂತರಿಸಿದರು.