ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಸಮರಸ ಚಿತ್ರಸುದ್ದಿ
ಬದಿಯಡ್ಕ: ಕನರ್ಾಟಕ ರಾಜ್ಯೋತ್ಸದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ನೀಡುವ ದಕ್ಷಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ಗಡಿನಾಡು ಕಾಸರಗೋಡಿನ ಬಾಲಪ್ರತಿಭೆಗಳಾದ ಉಪಾಸನಾ ಪಂಜರಿಕೆ ಹಾಗೂ ಚೇತನ್ ಯಾದವ್ ನೆಟ್ಟಣಿಗೆ ಇವರಿಗೆ ಮಂಗಳೂರು ಪುರಭವನದಲ್ಲಿ ನಡೆದ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು.