ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಮೊಬೈಲ್, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್: ತಡೆ ನೀಡಲು ಸುಪ್ರೀಂ ನಕಾರ, ಗಡುವು ಸ್ಪಷ್ಟಪಡಿಸಲು ಸೂಚನೆ
ಮೆಸೇಜ್ ಗಳಲ್ಲಿ ಗಡುವು ಸ್ಪಷ್ಟಪಡಿಸಲು ಸೂಚನೆ| ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವಗರ್ಾಯಿಸಿದ ಕೋಟರ್್
ಸುಪ್ರೀಂ ಕೋಟರ್್
ನವದೆಹಲಿ: ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾಡರ್್ ನ್ನು ಲಿಂಕ್ ಮಾಡುವುದಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋಟರ್್ ನಿರಾಕರಿಸಿದ್ದು, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವಗರ್ಾವಣೆ ಮಾಡಿರುವುದಾಗಿ ಹೇಳಿದೆ.
ಇದೇ ವೇಳೆ ಆಧಾರ್ ನ್ನು ಲಿಂಕ್ ಮಾಡದೇ ಇದ್ದಲ್ಲಿ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ನಂಬರ್ ಗಳು ನಿಷ್ಕ್ರಿಯವಾಗಲಿವೆ ಎಂದು ಮೆಸೇಜ್ ಕಳಿಸುವ ಮೂಲಕ ಗ್ರಾಹಕರಲ್ಲಿ ಭಯ ಹುಟ್ಟಿಸಿರುವುದಕ್ಕೆ ಕೋಟರ್್ ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕ್ ಗಳಿಗೆ ಕೋಟರ್್ ವಾಗ್ದಂಡನೆ ವಿಧಿಸಿದೆ. ಈ ರೀತಿಯ ಮೆಸೇಜ್ ಗಳನ್ನು ಕಳಿಸಲಾಗುತ್ತಿಲ್ಲ ಎಂದು ಕೇಂದ್ರ ಸಮರ್ಥನೆ ನೀಡಿದೆ. ಇದನ್ನು ನಿರಾಕರಿಸಿರುವ ನ್ಯಾ. ಎಕೆ ಸಿಕ್ರಿ, ಮಾಧ್ಯಮದ ಎದುರು ಹೇಳಲು ಬಯಸುವುದಿಲ್ಲ. ಆದರೆ ಇಂಥಹ ಮೆಸೇಜ್ ಗಳು ನನಗೂ ಬರುತ್ತಿವೆ ಎಂದು ಹೇಳಿದ್ದು, ಜನತೆಯಲ್ಲಿ ಭಯ ಮೂಡಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಟೆಲಿಕಾಂ, ಬ್ಯಾಂಕ್ ಗಳಿಗೆ ಜನತೆಯಲ್ಲಿ ಆತಂಕ ಮೂಡಿಸುವ ರೀತಿಯ ಮೆಸೇಜ್ ಗಳನ್ನು ಕಳಿಸದಂತೆ ನಿದರ್ೇಶನ ನೀಡಲು ಕೋಟರ್್ ಕೇಂದ್ರ ಸಕರ್ಾರಕ್ಕೆ ಸೂಚನೆ ನೀಡಿದೆ.