ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಹೊಸಂಗಡಿ ಅಯ್ಯಪ್ಪ ದೀಪೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಜೇಶ್ವರ: ಶ್ರೀ ಅಯ್ಯಪ ಕ್ಷೇತ್ರ ಹೊಸಂಗಡಿಯಲ್ಲಿ ನಡೆಯಲಿರುವ ಶ್ರೀಅಯ್ಯಪ್ಪ ದೀಪೋತ್ಸವ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಹಿರಿಯ ಮುಖಂಡ ಪದ್ಮನಾಭ ಕಡಪ್ಪುರ ನೆರವೇರಿಸಿದರು.
ಗುರುಸ್ವಾಮಿ ಉಮೇಶ್ ಬಿಎಂ, ಆದಶರ್್ ಬಿಎಂ, ರುದ್ರಪ್ಪ ಮೇಸ್ತ್ರಿ, ಜಯನಂದ ಮಜಿಬೈಲ್, ರಮೇಶ್ ಕಟ್ಟೆಬಾಝರ್, ಮೋಹನ್ ದಾಸ್, ಚಂದ್ರ ಪೆಲಪಡಿ, ದಿನಕರ್ ಬಿಎಂ ಮೊದಲಾದವರು ಉಪಸ್ಥಿತರಿದ್ದರು.