ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಪ್ರಾರ್ಥನ ಬಲೆಕ್ಕಳ ರಾಜ್ಯಮಟ್ಟದ ಸ್ಪಧರ್ೆಗೆ
ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಚೆಮ್ನಾಡು ಜಮಾಯತ್ ಹೈಯರ್ ಸೆಕೆಂಡರೀ ಶಾಲೆಯಲ್ಲಿ ನಡೆಯುತ್ತಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಹೈಸ್ಕೂಲ್ ವಿಭಾಗದ ವಯಲಿನ್ ವಾದ್ಯ ಸಂಗೀತದಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದ ಪ್ರಾರ್ಥನ ಬಲೆಕ್ಕಳ. ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ 9ನೇ ತರಗತಿ ವಿದ್ಯಾಥರ್ಿನಿಯಾಗಿರುವ ಈಕೆ ರಘುನಂದನ್ ಮತ್ತು ಪ್ರಿಯಾ ಬಲೆಕ್ಕಳ ದಂಪತಿ ಪುತ್ರಿ ಹಾಗೂ ಗಣರಾಜ ಕಾಲರ್ೆ ಅವರ ಶಿಷ್ಯೆ. ಈಕೆ ಜನವರಿ 6ರಿಂದ ತ್ರಿಶ್ಶೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಭಾಗವಹಿಸಲಿದ್ದಾಳೆ.