HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮತದಾರರ ಯಾದಿ ನವೀಕರಣ ಅಧಿಕಾರ ಕೇಂದ್ರ ಚುನಾವಣಾ ಆಯೋಗಕ್ಕೆ ಕುಂಬಳೆ: ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಅಧಿಕಾರ ಇನ್ನು ಮುಂದೆ ಪೂರ್ಣವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಸೇರಲಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಿರುವ ಅಜರ್ಿಗಳನ್ನು ಇನ್ನು ನ್ಯಾಷನಲ್ ವೋಟಸರ್್ ಸವರ್ೀಸ್ ಪೋರ್ಟಲ್ ಮೂಲಕ ಸಲ್ಲಿಸಬೇಕಾಗಿದೆ. ಇದುವರೆಗೆ ರಾಜ್ಯ ಚುನಾವಣಾ ಅಧಿಕಾರಿಯವರ ಕಚೇರಿಯು ಈ ಕೆಲಸವನ್ನು ನಿರ್ವಹಿಸುತ್ತಿತ್ತು. ಈ ಕುರಿತಾದ ಎಲ್ಲಾ ಮಾಹಿತಿಗಳನ್ನು ಅದರ ವೆಬ್ಸೈಟ್ನಿಂದ ನ್ಯಾಷನಲ್ ವೋಟಸರ್್ ಸವರ್ೀಸ್ ಪೋರ್ಟಲ್ಗೆ ಈಗಾಗಲೇ ಬದಲಾಯಿಸಲಾಗಿದೆ. 2018ರ ಜನವರಿ 1ರಂದು 18 ವರ್ಷ ಪೂತರ್ಿಯಾಗುವವರು ನವೆಂಬರ್ 1ರಿಂದ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಒಳಪಡಿಸಬಹುದು. ಕೇಂದ್ರ ಪೋರ್ಟಲ್ ಜಾರಿಗೆ ಬರುವ ಮೂಲಕ ಈ ಪೋರ್ಟಲ್ನಲ್ಲಿ ಮತದಾರರ ಯಾದಿಯಲ್ಲಿ ಹೆಸರು ನೋಂದಾಯಿಸಲು ಸಲ್ಲಿಸಲಾಗುವ ಎಲ್ಲಾ ಆನ್ಲೈನ್ ಅಜರ್ಿಗಳು ಇನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಸರ್ವರ್ಗೆ ಸೇರಲಿವೆ. ಹೀಗೆ ಸಲ್ಲಿಸಲಾಗುವ ಆನ್ಲೈನ್ ಅಜರ್ಿಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ಇಆರ್ಓ-ನೆಟ್ ಮೂಲಕ ತೀಮರ್ಾನ ಕೈಗೊಳ್ಳಲಾಗುವುದು. ಈ ಕುರಿತಾದ ಮಾಹಿತಿಗಳನ್ನು ಸಂಬಂಧಪಟ್ಟ ತಾಲೂಕು ಕಚೇರಿಗಳಿಗೆ ಕಳುಹಿಸಲಾಗುವುದು. ಹಳೆ ಪದ್ಧತಿಯಂತೆ ಈ ಎಲ್ಲಾ ವ್ಯವಸ್ಥೆಗಳನ್ನು ರಾಜ್ಯ ಚುನಾವಣಾ ಆಯೋಗವು ನಿಭಾಯಿಸುತ್ತಿತ್ತು. ಇನ್ನು ಮುಂದೆ ಪೂತರ್ಿಯಾಗಿ ಹೊಸ ಕ್ರಮದೊಂದಿಗೆ ಕೇಂದ್ರ ಚುನಾವಣಾ ಆಯೋಗವು ಎಲ್ಲಾ ಕಾರ್ಯಗಳನ್ನು ನಿರ್ವಹಿಸಲಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries