ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಇಂದು ಗ್ರಂಥಾಲಯದ ವತಿಯಿಂದ ಚಚರ್ಾಗೋಷ್ಠಿ
ಕುಂಬಳೆ: ಕುಂಬಳೆಯ ಇ.ಎಂ.ಎಸ್ ಸ್ಮಾರಕ ಗ್ರಂಥಾಲಯದಲ್ಲಿ ನ. 4 ರಂದು ಅಪರಾಹ್ನ 3 ಗಂಟೆಗೆ ಮಹಿಳೆ ಮತ್ತು ಪುಸ್ತಕ ಎಂಬ ವಿಷಯದಲ್ಲಿ ಚಚರ್ಾಗೋಷ್ಠಿ ನಡೆಯಲಿದೆ.
ಗ್ರಂಥಾಲಯದ ಅಧ್ಯಕ್ಷ ರತ್ನಾಕರ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದಶರ್ಿ ಅಹಮ್ಮದ್ ಹುಸೈನ್ ಪಿ.ಕೆ ಉದ್ಘಾಟಿಸುವರು. ಲೇಖಕಿ ಕೃಷ್ಣವೇಣಿ ಕಿದೂರು, ವನಿತಾ ನೀರೊಳಿಕೆ, ಜಯಲಕ್ಷ್ಮೀ, ವನಿತಾ ಆರ್. ಶೆಟ್ಟಿ, ಮಿಸ್ರಿಯಾ ಮೈರ್ಕಳ ಮೊದಲಾದವರು ಚಚರ್ಾಗೋಷ್ಠಿಯಲ್ಲಿ ಪಾಲ್ಗೊಳ್ಳುವರೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.