ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 30, 2017
ಬ್ರಹ್ಮಕಲಶ : ಪ್ರಾದೇಶಿಕ ಸಮಿತಿ
ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಪ್ರಾದೇಶಿಕ ಸಮಿತಿಗಳನ್ನು ರೂಪಿಸಲಾಯಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದ್ದರು.
ಅಜರ್ಾಲು ಶ್ರೀ ಮಹಾವಿಷ್ಣು ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಭಜನಾ ಮಂದಿರ ಪ್ರಾದೇಶಿಕ ಸಮಿತಿ ಅಧ್ಯಕ್ಷರಾಗಿ ಸಂಕಪ್ಪ ಗಟ್ಟಿ, ಕಾರ್ಯದಶರ್ಿಯಾಗಿ ಸುಂದರ ವಿ.ಬಿ, ಕೋಶಾಧಿಕಾರಿಯಾಗಿ ನಾರಾಯಣ ಗಟ್ಟಿ ಬಿ, ಶಾಸ್ತಾನಗರ ಅಯ್ಯಪ್ಪ ಭಜನಾ ಮಂದಿರ ಪ್ರಾದೇಶಿಕ ಸಮಿತಿ ಅಧ್ಯಕ್ಷರಾಗಿ ಉಮೇಶ್ ಬಿ, ಕಾರ್ಯದಶರ್ಿಯಾಗಿ ರಾಜೇಶ್ ಕುಮಾರ್ ಎಸ್.ಎಂ, ಕೋಶಾಧಿಕಾರಿಯಾಗಿ ಸತೀಶ್ ವೈ.ಎಸ್, ಉಳಿಯತ್ತಡ್ಕ ಶ್ರೀ ಶಕ್ತಿ ಭಜನಾ ಮಂದಿರ ಮತ್ತು ಬಜ್ರಾಂಗಬಲಿ ವ್ಯಾಯಾಮ ಶಾಲೆಯ ಪ್ರಾದೇಶಿಕ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ಕೆ, ಕಾರ್ಯದಶರ್ಿಯಾಗಿ ಸತೀಶ್ ಆಯ್ಕೆಯಾದರು.