HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಟಿಬೆಟ್ನಲ್ಲಿ ವಿಶ್ವದ ಅತೀದೊಡ್ಡ ತಾರಾಲಯ ನಿಮರ್ಾಣಕ್ಕೆ ಚೀನಾ ನಿಧರ್ಾರ ಬೀಜಿಂಗ್ (ಪಿಟಿಐ): `ಮುಂದಿನ ವರ್ಷದ ವೇಳೆಗೆ ಟಿಬೆಟ್ನಲ್ಲಿ ವಿಶ್ವದ ಅತೀ ದೊಡ್ಡ ತಾರಾಲಯ ನಿಮರ್ಾಣ ಕಾರ್ಯ ಆರಂಭಿಸಲು ಚೀನಾ ಮುಂದಾಗಿದೆ' ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. `ಈ ಭಾಗದಲ್ಲಿ ಚೀನಾದಲ್ಲಿ ನಿಮರ್ಿಸುತ್ತಿರುವ ಮೊದಲ ತಾರಾಲಯ ಇದಾಗಿದ್ದು, ಖಗೋಳ ದೂರದರ್ಶಕವು 1 ಮೀಟರ್ ವ್ಯಾಸದ ಲೆನ್ಸ್ ಹೊಂದಿರಲಿದೆ. ಖಗೋಳ ಕ್ಷೇತ್ರದ ಸಂಶೋಧನೆ ಮತ್ತು ಸಾರ್ವಜನಿಕ ವಿಜ್ಞಾನ ಶಿಕ್ಷಣಕ್ಕೆ ಪ್ರಮುಖ ಪ್ರಾದೇಶಿಕ ಮೂಲವಾಗಲಿದೆ' ಎಂದು ಟಿಬೆಟ್ನ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗವು ತಿಳಿಸಿದೆ. `ಈ ಯೋಜನೆಯನ್ನು 2019ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಟಿಬೆಟ್ನ ಪ್ರಾಂತೀಯ ರಾಜಧಾನಿ `ಲಾಸಾ'ದಲ್ಲಿರುವ ನೈಸಗರ್ಿಕ ವಿಜ್ಞಾನ ಮ್ಯೂಸಿಯಂ ಒಳಗೆ ನಿಮರ್ಿಸಲು ನಿರ್ಧರಿಸಲಾಗಿದೆ' ಎಂದು ಹೇಳಿದೆ. `ತಾರಾಲಯವು ವಿಶ್ವದ ಅತ್ಯಂತ ಎತ್ತರದ ಭಾಗದಲ್ಲಿ ನಿಮರ್ಾಣವಾಗಲಿದ್ದು, ಖಗೋಳದ ಬಗ್ಗೆ ತಿಳಿದುಕೊಳ್ಳಲು `ಪರಿಪೂರ್ಣ ಕಿಟಕಿ'ಯಾಗಲಿದೆ. ಇಲ್ಲಿ ಬಳಸುವ ಸಾಧನಗಳು ವೃತ್ತಿಪರ ಖಗೋಳ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ' ಎಂದು ಇಲಾಖೆಯ ಉಪಮುಖ್ಯಸ್ಥ ವಾಂಗ್ ಜುಂಜಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries