ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಸಮರಸ ಚಿತ್ರ ಸುದ್ದಿ:ಪೆರ್ಲ: ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತೀ ಶ್ರೀಗಳು ಮೊಗೇರು ಶ್ರೀದುಗರ್ಾಪರಮೇಸ್ವರಿ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದ ಸಂದರ್ಭ ಗ್ರಾಮ ದೇವಸ್ಥಾನ ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನಕ್ಕೆ ಕ್ಷೇತ್ರದ ಆಡಳಿತ ಸಮಿತಿಯ ಕೇಳಿಕೆಯ ಮೇರೆಗೆ ವಿಶೇಷ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆಯುತ್ತಿರುವುದು ಹಾಗೂ ಶ್ರೀಗಳನ್ನು ಸ್ವಾಗತಿಸುತ್ತಿರುವುದು.