ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ದೂರಶಿಕ್ಷಣದ ಮುಖೇನ ಪಡೆದ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಮಾನ್ಯತೆ ಇಲ್ಲ, ಸುಪ್ರೀಂ ಕೋಟರ್್ ಮಹತ್ವದ ತೀಪರ್ು
ನವದೆಹಲಿ: ದೂರಶಿಕ್ಷಣ ಕೋಸರ್ುಗಳ ಮೂಲಕ ತಾಂತ್ರಿಕ ಶಿಕ್ಷಣವನ್ನು ನೀದಬಾರದು ಎಂದು ಸುಪ್ರೀಂಕೋಟರ್್ ಇಂದು ತೀಪರ್ು ನೀಡಿತು. ಈ ವಿಷಯದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈ ಕೋಟರ್್ ಗಳು ನೀಡಿದ್ದ ತೀರ್ಪನ್ನು ಸುಪ್ರೀಂಕೋಟರ್್ ಉಲ್ಲೇಖಿಸಿದ್ದು, ದೂರ ಶಿಕ್ಷಣದ ಮೂಲಕ ತಾಂತ್ರಿಕ ಪದವಿ ನೀಡಬಾರದೆಂದು ಎಂಬ ಅಭಿಪ್ರಾಯಕ್ಕೆ ಬಂದಿದೆ.
ಅಂಚೆ ಮುಖೇನ ತಾಂತ್ರಿಕ ಶಿಕ್ಷಣ ನೀಡಲು ಅನುವು ಮಾಡಿಕೊಟ್ಟಿದ್ದ ಒಡಿಶಾ ಹೈ ಕೋಟರ್್ ತೀರ್ಪನ್ನು ಸುಪ್ರೀಂ ಕೋಟರ್್ ತಳ್ಳಿ ಹಾಕಿದೆ.
ದೂರ ಶಿಕ್ಷಣದ ಮೂಲಕ ಪಡೆದ ಕಂಪ್ಯೂಟರ್ ಪದವಿ ಯನ್ನು ನಿಯತವಾಗಿ ತರಗತಿಗೆ ಹಾಜರಾಗಿ ಪಡೆದ ಪದವಿಯೊಡನೆ ಪರಿಗಣಿಸಲು ಬರುವುದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈ ಕೋಟರ್್ ಗಳು ಎರಡು ವರ್ಷಗಳ ಹಿಂದೆ ತೀಪರ್ು ಪ್ರಕಟಿಸಿದ್ದವು.