ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 28, 2017
ಚೆಸ್ ಪಂದ್ಯಾಟದಲ್ಲಿ ಗಗನ್ ಭಾರಧ್ವಾಜ್ ರಾಜ್ಯಮಟ್ಟಕ್ಕೆ ಆಯ್ಕೆ
ಬದಿಯಡ್ಕ : ಇತ್ತೀಚೆಗೆ ಕುಚರ್ಿಪಳ್ಳ ಜಿ.ಯು.ಪಿ.ಶಾಲೆಯಲ್ಲಿ ನಡೆದ ಕೇರಳೋತ್ಸವದ ಚೆಸ್ ಪಂದ್ಯಾಟದ ಜಿಲ್ಲಾಮಟ್ಟದ ಸ್ಪಧರ್ೆಯಲ್ಲಿ ಚಾಂಪ್ಯನ್ಶಿಪ್ ಪಡೆದ ಏತಡ್ಕ ನಿವಾಸಿ ಗಗನ್ ಭಾರದ್ವಾಜ್ ಕಾನಕಜೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತ ಕುಂಬ್ಡಾಜೆ ಗ್ರಾಮಪಂಚಾಯತು ಕಾನಕಜೆ ಗೋಪಾಲಕೃಷ್ಣ ಭಟ್ ಮತ್ತು ನಯನ ದಂಪತಿಯ ಪುತ್ರ.