ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ವಿಷ್ಣುಪ್ರಿಯಾ ರಾಜ್ಯ ಮಟ್ಟಕ್ಕೆ
ಮುಳ್ಳೇರಿಯ: ಚೆಮ್ನಾಡು ಶಾಲೆಯಲ್ಲಿ ನಡೆಯುತ್ತಿರುವ ಕಾಸರಗೋಡು ಕಂದಾಯ ಜಿಲ್ಲಾ ಕಲೋತ್ಸವದಲ್ಲಿ ಹೈಸ್ಕೂಲ್ ವಿಭಾಗದ ಶಾಸ್ತ್ರೀಯ ಸಂಗೀತ ಸ್ಪಧರ್ೆಯಲ್ಲಿ ಕಾರಡ್ಕ ಜಿವಿಎಚ್ಎಸ್ ಶಾಲೆಯ ವಿದ್ಯಾಥರ್ಿನಿ ವಿಷ್ಣುಪ್ರಿಯಾ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಕಳೆದ ವರ್ಷವೂ ರಾಜ್ಯಮಟ್ಟದಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರಳಾಗಿದ್ದಳು. ಅಂಧಗಾಯಕಳಾಗಿರುವ ಈಕೆಯ ಸಾಧನೆಯು ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿದೆ.