ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 03, 2017
ಪೇಣರ್ೆ ಕ್ಷೇತ್ರದಲ್ಲಿ ನೂತನ ಭಂಡಾರದ ಮನೆ ಗೃಹಪ್ರವೇಶ ನ.6 ರಂದು.
ಕುಂಬಳೆ: ಪೇಣರ್ೆ ಶ್ರೀ ಮುಚ್ಚಿಲೋಟು ಭಗವತೀ ಸನ್ನಿಧಿಯಲ್ಲಿ ನೂತನ ನಿಮರ್ಿಸಲಾದ ಭಂಡಾರ ಮನೆಯ ಗೃಹ ಪ್ರವೇಶ ನವಂಬರ 5ರಂದು ಭಾನುವಾರ ರಾತ್ರಿ ವಾಸ್ತು ಹೋಮ, 6ರಂದು ಬೆಳಿಗ್ಗೆ 8ಗಂಟೆಗೆ ಗಣಪತಿ ಹೋಮ,9.30ರಿಂದ 10ರವರೆಗಿನ ಮೂಹರ್ತದಲ್ಲಿ ಗೃಹ ಪ್ರವೇಶ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕ್ಷೇತ್ರ ಅಡಳಿತ ಮಂಡಳಿ ವಿನಂತಿಸಿಕೊಂಡಿದೆ.ನವಂಬರ 5ರಂದು ಸೇವಾ ಸಮಿತಿ ವತಿಯಿಂದ ಕ್ಷೇತ್ರದಲ್ಲಿ ಶ್ರಮದಾನ ನಡೆಯಲಿದೆ.