ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಸಮರಸ ಚಿತ್ರ ಸುದ್ದಿ: ಕುಂಬಳೆ : ಕುಂಬಳೆ ಪಂ.ವ್ಯಾಪ್ತಿಯ ಅಕ್ಷಯ ಜಿಎಲ್ಜಿ(ಜೋಯಿಂಟ್ ಲೈಬಿಲಿಟಿ ಗ್ರೂಫ್) ಆಶ್ರಯದಲ್ಲಿ ಚೇನೆಕೋಡಿನಲ್ಲಿ ಮಾಡಿದ ಭತ್ತದ ಕೃಷಿಯನ್ನು ಗ್ರಾ. ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಲ್ ಭತ್ತದ ತೆನೆಯನ್ನು ಕೊಯ್ಯುವ ಮೂಲಕ ಸೋಮವಾರ ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಮೊಹಮ್ಮದಾಲಿ, ಎ.ಕೆ.ಆರಿಫ್, ಜಿಎಲ್ಜಿ ಸದಸ್ಯರಾದ ರಮಕಾಂತಿ, ಶಾರದಾ, ದೇವಕಿ, ಫಾತಿಮಾ, ಹೇಮಾವತಿ ಉಪಸ್ಥಿತರಿದ್ದರು.