ಮೇಕ್ ಇನ್ ಇಂಡಿಯಾದ ಪರಿಣಾಮ-ಆಮದು ಹಿಂದಿಕ್ಕಿದ ದೇಸಿ ಉತ್ಪನ್ನ
ಹೊಸದಿಲ್ಲಿ: 2016-17ರ ಹಣ ಕಾಸು ವರ್ಷದಲ್ಲಿ, ಭಾರತದಲ್ಲಿ 3 ಲಕ್ಷ ಕೋಟಿ ರೂ. ಮೌಲ್ಯದಷ್ಟು ಇಲೆಕ್ಟ್ರಾನಿಕ್ ಉಪಕರಣಗಳು ತಯಾರಾಗಿದ್ದರೆ, ಇದೇ ಅವಧಿ ಯಲ್ಲಿ ಸುಮಾರು 2 ಲಕ್ಷ ಕೋಟಿ ರೂ. ಮೊತ್ತದ ವಿದೇಶಿ ಇಲೆಕ್ಟ್ರಾನಿಕ್ ವಸ್ತುಗಳು ಆಮದಾಗಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಸ್ವದೇಶದಲ್ಲಿ ತಯಾರಾಗುತ್ತಿರುವ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಇದರಿಂದ ಸಾಬೀತಾಗಿದ್ದು, ಇದು ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ "ಮೇಕ್ ಇನ್ ಇಂಡಿಯಾ'ದ ಪರಿಣಾಮ ಎಂದು ವಿಶ್ಲೇಷಿಸಲಾಗಿದೆ.