ವಾಷರ್ಿಕ ಯೋಜನೆಗಳ ಅವಲೋಕನ
ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತ್ 2017-18ನೇ ವರ್ಷದ ವಾಷರ್ಿಕ ಯೋಜನೆಗಳ ಅವಲೋಕನ, 2018-19 ವರ್ಷದ ಯೋಜನೆ ರೂಪೀಕರಣದ ಬಗ್ಗೆ ಚಚರ್ಿಸಲು ವಕರ್ಿಂಗ್ ಗ್ರೂಪ್ಗಳ ಮಹಾಸಭೆಯು ಬದಿಯಡ್ಕ ಗುರುಸದನದಲ್ಲಿ ಗುರುವಾರ ಜರಗಿತು.
ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಉದ್ಘಾಟಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಸೈಬುನ್ನಿಸ, ಬದಿಯಡ್ಕ ಗ್ರಾಮಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಮುಹಮ್ಮದ್ ಹನೀಫ್ ಓಸೋನ್, ಬದಿಯಡ್ಕ ಗ್ರಾಮಪಂಚಾಯತು ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಬದಿಯಡ್ಕ ಗ್ರಾಮಪಂಚಾಯತು ಸದಸ್ಯ ಶಂಕರ ಡಿ, ಯೋಜನಾ ಸಮಿತಿ ಉಪಾಧ್ಯಕ್ಷ ಮಾಹಿನ್ ಕೇಳೋಟ್ ಶುಭಾಶಂಸನೆಗೈದರು.ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮಪಂಚಾಯತು ಸದಸ್ಯ ಜಯಶ್ರೀ, ಪ್ರಸನ್ನ, ಲಕ್ಷ್ಮಿನಾರಾಯಣ ಪೈ, ಜಯಂತಿ, ವಿಶ್ವನಾಥ ಪ್ರಭು, ಪುಷ್ಪಾ ಕುಮಾರಿ, ಬಾಲಕೃಷ್ಣ, ಶಾಂತ, ಮುನಿರ್,ರಾಜೇಶ್ವರಿ, ಪ್ರೇಮ, ಅನಿತಾ ಕ್ರಾಸ್ತ ಮುಂತಾದವರು ಉಪಸ್ಥಿತರಿದ್ದರು.